ಅಭಿಪ್ರಾಯ / ಸಲಹೆಗಳು

2022-23ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

ಕಾರ್ಯಕ್ರಮ ವೀಕ್ಷಣೆ

1. 

ಜಾನಪದ ಸಂಭ್ರಮ ಮತ್ತು ಜಾನಪದ ಗಾಯನ ಹಾಗೂ 2021 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮತ್ತು 2020 ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭ

09-04-2022

ಮತ್ತು 

10-04-2022

ಸಿದ್ಧಿಪ್ರಿಯಾ ಕಲ್ಯಾಣ ಮಂಟಪ, ಹೊಸಪೇಟೆ, ವಿಜಯನಗರ ಜಿಲ್ಲೆ ಇಲ್ಲಿ ಕ್ಲಿಕ್‌ ಮಾಡಿ 

2.

ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ನಿರ್ಮಾಣ ಮಾಡಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಾನಪದ ಕಲಾವಿದರ ಸಾಕ್ಷ್ಯಚಿತ್ರಗಳ ಬಿಡುಗಡೆ ಸಮಾರಂಭ

29-06-2022

ನಯನ ಸಭಾಂಗಣ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು ಇಲ್ಲಿ ಕ್ಲಿಕ್ ಮಾಡಿ

3.

ವಿಶ್ವ ಜಾನಪದ ದಿನಾಚರಣೆ

22-08-2022

ಶ್ರೀ ಕಟ್ಟಿಬಸವೇಶ್ವರ ಸಭಾಮಂಟಪ, ಗೊರ್ಲೆಕೊಪ್ಪ, ಕೊಪ್ಪಳ ಜಿಲ್ಲೆ  ಇಲ್ಲಿ ಕ್ಲಿಕ್‌ಮಾಡಿ

4.

ದಿ|| ಜೋಂಕಿಣಿ ಮುನೆಪ್ಪ ಮತ್ತು ದಿ|| ಕೋನಿಗ ಹನುಮ ಜಾನಪದ ಕಲಾವಿದರುಗಳ ಜನ್ಮಸ್ಮರಣೆ

(ಉಪನ್ಯಾಸ - ಜನಪದ ಹಾಗೂ ತತ್ವಪದ ಗಾಯನ) 

27-08-2022

ಶ್ರೀ ಯೋಗಿ ನಾರೇಯಣ ಪುಣ್ಯಕ್ಷೇತ್ರ, ಕೈವಾರ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇಲ್ಲಿ ಕ್ಲಿಕ್‌ ಮಾಡಿ 

4.

ಹಳೆ ಬೇರು ಹೊಸ ಚಿಗುರು

19-09-2022

ಕಿರುರಂಗಮಂದಿರ, ಕರ್ನಾಟಕ ಕಲಾಮಂದಿರ ಆವರಣ, ಮೈಸೂರು ಇಲ್ಲಿ ಕ್ಲಿಕ್‌ ಮಾಡಿ 

5.

2022 ನೇ ಸಾಲಿನ ವಾರ್ಷಿಕ ಗೌರವ ಮತ್ತು ತಜ್ಞ ಪ್ರಶಸ್ತಿ ಹಾಗೂ 2021 ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭ

30-09-2022

ಶ್ರೀ ಕನಕ ಸಮುದಾಯ ಭವನ, ಕುಷ್ಗಿ ರಸ್ತೆ, ಸಿಂಧನೂರು, ರಾಯಚೂರು ಜಿಲ್ಲೆ ಇಲ್ಲಿ ಕ್ಲಿಕ್‌ಮಾಡಿ 

6.

ವಿಶೇಷ ಘಟಕ ಯೋಜನೆಯಡಿಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಂದ ಪೂಜಾ ಕುಣಿತ ಮತ್ತು ತಮಟೆ (ಹಲಗೆ) ವಾದನಗಳ ಪ್ರದರ್ಶನ -

ಜಾನಪದ ಸಂಭ್ರಮ

ಸಾಮಾನ್ಯ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಮುದ್ರಣಗೊಂಡಿರುವ ಅಧ್ಯಯನ ವೇತನ (ಫೆಲೋಶಿಪ್) ಕೃತಿಗಳ ಬಿಡುಗಡೆ ಸಮಾರಂಭ

13-10-2022

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ಮುಗಳಿ, ಶಿಗ್ಗಾಂವಿ ತಾಲ್ಲೂಕು, ಹಾವೇರಿ ಜಿಲ್ಲೆ ಇಲ್ಲಿ ಕ್ಲಿಕ್‌‌ ಮಾಡಿ

7.

ರಾಜ್ಯ ಮಟ್ಟದ ಜನಪದ ಗಾಯನ ಘಮಲು

14-10-2022

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾ ಭವನ, ಎಂ.ಎಸ್‌ ಬಿಲ್ಡಿಂಗ್‌ ಎದುರು, ಕಬ್ಬನ್‌ ಉದ್ಯಾನವನ, ಬೆಂಗಳೂರು ಇಲ್ಲಿ ಕ್ಲಿಕ್‌ ಮಾಡಿ

8.

ಅಲೆಮಾರಿ ಸಮುದಾಯಗಳ ಜಾನಪದೀಯ ಅಧ್ಯಯನ (ವಿಚಾರ ಸಂಕಿರಣ)

22-12-2022

ಕಾಲೇಜು ಸಭಾಭವನ, ಗುಳೇದಗುಡ್ಡ, ಬಾಗಲಕೋಟೆಜಿಲ್ಲೆ ಇಲ್ಲಿ ಕ್ಲಿಕ್‌ ಮಾಡಿ

9.

ಗ್ರಾಮೀಣ ಜಾನಪದ ಕಲೆಗಳ ವಿಚಾರ ಸಂಕಿರಣ

27-02-2023

ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣ, ಕಲ್ಲೋಳಿ, ಮೂಡಲಗಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇಲ್ಲಿ ಕ್ಲಿಕ್‌ ಮಾಡಿ

ಇತ್ತೀಚಿನ ನವೀಕರಣ​ : 24-02-2023 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080