ಅಭಿಪ್ರಾಯ / ಸಲಹೆಗಳು

2021-22ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

ಕಾರ್ಯಕ್ರಮ ವೀಕ್ಷಣೆ

1. 

ವಿಶ್ವ ಜಾನಪದ ದಿನಾಚರಣೆ 22-08-2021 ಜಾನಪದ ಲೋಕ, ರಾಮನಗರ ಇಲ್ಲಿ ಕ್ಲಿಕ್‌ ಮಾಡಿ 

2.

 ಜಾನಪದ ಸಂಭ್ರಮ 02-09-2021 ಕುವೆಂಪು ಕನ್ನಡಭವನ, ವಿದ್ಯಾನಗರ, ದಾವಣಗೆರೆ ಇಲ್ಲಿ ಕ್ಲಿಕ್‌ ಮಾಡಿ 

3.

ಜನಪದ ಜಗುಲಿ - ವಿಚಾರ ಸಂಕಿರಣ 14-09-2021

ಗೋಪಾಲಸ್ವಾಮಿ ಶಿಶುವಿಹಾರ ಪದವಿ ಪೂರ್ವ ಕಾಲೇಜು ಸಭಾಂಗಣ,

ಲಕ್ಷ್ಮೀಪುರಂ, ಮೈಸೂರು

ಇಲ್ಲಿ ಕ್ಲಿಕ್‌ ಮಾಡಿ 

4.

ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು 18-09-2021

ಶ್ರೀ ಬನಶಂಕರಿದೇವಿ ಸಭಾಭವನ, ಸೂರಶೆಟ್ಟಿಕೊಪ್ಪ, ಕಲಘಟಕಿ ತಾಲ್ಲೂಕು,

ಧಾರವಾಡ ಜಿಲ್ಲೆ

ಇಲ್ಲಿ ಕ್ಲಿಕ್‌ ಮಾಡಿ

5.

ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು 02-10-2021 ಶ್ರೀ ಬಸವಲಿಂಗ ಶಿವಯೋಗಿಗಳವರ ವಿರಕ್ತಮಠ, ಬಲಶೆಟ್ಟಿಹಾಳ, ಹುಣಸಗಿ ತಾಲ್ಲೂಕು, ಯಾದಗಿರಿ ಜಿಲ್ಲೆ ಇಲ್ಲಿ ಕ್ಲಿಕ್‌ ಮಾಡಿ

6.

ಜಾನಪದ ಸಂಭ್ರಮ 03-10-2021 ಶ್ರೀ ಸೋಮೇಶ್ವರ ದೇವಾಲಯ ಕಲ್ಯಾಣ ಮಂಟಪ, ಮನಗೂಳಿ, ಬಸವನಭಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇಲ್ಲಿ ಕ್ಲಿಕ್‌ ಮಾಡಿ

7.

ಜಾನಪದ ದಸರಾ

07-10-2021 ರಿಂದ

15-10-2021ರವರೆಗೆ 

ಕರ್ನಾಟಕ ಜಾನಪದ ಅಕಾಡೆಮಿಯ ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟರ್‌ ಮತ್ತು ವೆಬ್‌ಸೈಟ್‌ನಲ್ಲಿ ಚಾನಲ್‌ನಲ್ಲಿ ಪ್ರಸಾರ ಇಲ್ಲಿ ಕ್ಲಿಕ್‌ ಮಾಡಿ

8.

ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

16-10-2021

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಳೆಕಟ್ಟೆ-ಕಲ್ಯ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ ಇಲ್ಲಿ ಕ್ಲಿಕ್‌ ಮಾಡಿ

9.

ವಿಶೇಷ ಘಟಕ ಯೋಜನೆಯಡಿಯಲ್ಲಿ ಜಾನಪದ ಕಲಾಪ್ರಕಾರಗಳ ಕಲಿಕಾ ತರಬೇತಿ

(ಸೋಬಾನೆಪದ, ಡೊಳ್ಳುಕುಣಿತ, ಹಗಲುವೇಷ, ಪೂಜಾಕುಣಿತ, ಕೋಲಾಟ, ನೀಲಗಾರರ ಮೇಳ)

20-10-2021

ರಿಂದ

24-10-2021ರವರೆಗೆ

ಜೆ.ಎಸ್‌.ಎಸ್‌ ಕೈಗಾರಿಕಾ ತರಬೇತಿ ಸಂಸ್ಥೆ(ರುಡ್‌ಸೆಟ್‌) ಮರಿಯಾಲ, ಚಾಮರಾಜನಗರ ಇಲ್ಲಿ ಕ್ಲಿಕ್‌ ಮಾಡಿ
10 

ಜಾನಪದ ಸಂಭ್ರಮ 

(ಜಾನಪದ ಕಲೆಗಳ ಪ್ರದರ್ಶನ ಮತ್ತು ಜಾನಪದ ಗಾಯನ)

12-02-2022 ನವೋದಯ ವಿದ್ಯಾ ಸಂಸ್ಥೆ ಆವರಣ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ  ಇಲ್ಲಿ ಕ್ಲಿಕ್ ಮಾಡಿ 
11. "ಹ.ಕ.ರಾಜೇಗೌಡ ಮತ್ತು ಜಾನಪದ" ವಿಚಾರ ಸಂಕಿರಣ 18-02-2022 ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನ (ಕರ್ನಾಟಕ ಸಂಘದ ಆವರಣ) ಮಂಡ್ಯ ಇಲ್ಲಿ ಕ್ಲಿಕ್ ಮಾಡಿ
12.

ಜಾನಪದ ಗೀತೆಗಳ ಗಾಯನ

(ತರಬೇತಿ ಪಡೆದ ಶೀಬಿರಾರ್ಥಿಗಳಿಂದ)

ಸಮಾರೋಪ ಸಮಾರಂಭ

19-02-2022

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾ ಆವರಣ, ಅಂಗೂರು ಗ್ರಾಮ,

ಹೂವಿನ ಹಡಗಲಿ ತಾಲ್ಲೂಕು, ವಿಜಯನಗರ ಜಿಲ್ಲೆ

ಇಲ್ಲಿ ಕ್ಲಿಕ್ ಮಾಡಿ
13.

ಕಂಸಾಳೆ ಕುಣಿತ ಮತ್ತು ಜಾನಪದ ನಾಟಕ ಪ್ರದರ್ಶನ

ತರಬೇತಿ ಪಡೆದ ಶಿಬಿರಾರ್ಥಿಗಳಿಂದ

20-02-2022

ಶ್ರೀ ದುರ್ಗಾದಾಸ್‌ ರಂಗಮಂದಿರ, ಮರಿಯಮ್ಮನಹಳ್ಳಿ, ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ

ಇಲ್ಲಿ ಕ್ಲಿಕ್ ಮಾಡಿ
14.

ಜಾನಪದ ಗಾಯನ- ವಿಚಾರ ಮಂಥನ –

ವಿಚಾರ ಸಂಕಿರಣ

 26-02-2022 ಕನ್ನಡ ಭವನ, ಅಮಾನಿಕೆರೆ ರಸ್ತೆ, ತುಮಕೂರು ಇಲ್ಲಿ ಕ್ಲಿಕ್‌ ಮಾಡಿ 
15.

ಚರ್ಮವಾದ್ಯ ಕುರಿತು ಉಪನ್ಯಾಸ ಮತ್ತು ಪ್ರದರ್ಶನ

06-03-2022

ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣ, ಮಾಡಶಿರವಾರ, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ

ಇಲ್ಲಿ ಕ್ಲಿಕ್ ಮಾಡಿ
16.

ಜಾನಪದ ಸಂಭ್ರಮ ಕೊಡಗು ಜಿಲ್ಲೆ

 13-03-2022 ಕೆ.ಹೆಚ್.ಫ್ರೌಢಶಾಲೆ ಆವರಣ, ಕಕ್ಕಬ್ಬೆ, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ   
17.

“ಜನಪದ ಗೀತ ಗಾಯನ- ಹೊಸ ಸಾಧ್ಯತೆಗಳು : ವಿಚಾರ ಸಂಕಿರಣ”

(ಪ್ರಬಂಧ ಮಂಡನೆ, ಗಾಯನ- ಸಂವಾದ)

 15-03-2022  ಶ್ರೀಕೃಷ್ಣರಾಜ ಪರಿಷನ್ಮಂದಿರ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು ಇಲ್ಲಿ ಕ್ಲಿಕ್‌ ಮಾಡಿ

ಇತ್ತೀಚಿನ ನವೀಕರಣ​ : 28-04-2022 11:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080