ಅಭಿಪ್ರಾಯ / ಸಲಹೆಗಳು

2020-21ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

 ಕಾರ್ಯಕ್ರಮ ವೀಕ್ಷಣೆ

1.

ಕೋರಾನ ಕಾಲದಲ್ಲಿ ಜನಪದ ಕಲಾವಿದರ ಬಿಕ್ಕಟ್ಟುಗಳು

27-09-2020

ಕೆ ವಿ ಶಂಕರಗೌಡ ಶತಮಾನೋತ್ಸವಭವನ, ಕರ್ನಾಟಕ ಸಂಘ, ಮಂಡ್ಯ

ಇಲ್ಲಿ ಕ್ಲಿಕ್‌ ಮಾಡಿ    

2.

ಜಿಲ್ಲಾ ಜಾನಪದ ಸಂಭ್ರಮ -2020

23-10-2020 

ಸರಕಾರಿ ಪ್ರೌಢ ಶಾಲೆ ಮೈದಾನ, ರಾಜನಕೋಳೂರು,ಹುಣಸಗಿ ತಾಲ್ಲೂಕು, ಯಾದಗಿರಿ ಜಿಲ್ಲೆ

ಇಲ್ಲಿ ಕ್ಲಿಕ್‌ ಮಾಡಿ

3.

ರಾಮನಗರ ಜಿಲ್ಲಾ ಜಾನಪದ ಸಂಭ್ರಮ 2020

14-11-2020

ಸಾಹಸ ಕಲಾ ಶಿಕ್ಷಣ ಕೇಂದ್ರ ಸಭಾಂಗಣ, ರಾಮನಗರ

ಇಲ್ಲಿ ಕ್ಲಿಕ್‌ ಮಾಡಿ 

4.

2019ನೇ ಸಾಲಿನ ವಾರ್ಷಿಕ ಗೌರವ ಪ್ರಸಸ್ತಿ ಪ್ರದಾನ ಹಾಗೂ 214 ರಿಂದ 2017ರ ಪುಸ್ತಕ ಬಹುಮಾನ ವಿತರಣಾ ಸಮಾರಂಭ

21-11-2020

ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

ಇಲ್ಲಿ ಕ್ಲಿಕ್‌ ಮಾಡಿ 

5.

ಸಿಂಧನೂರು ತಾಲ್ಲೂಕು ಜಾನಪದ ಸಂಭ್ರಮ 2020

30-11-2020

ಕೋಟೆ ವೀರಣ್ಣ ಕಲ್ಯಾಣ ಮಂಟಪ, ಸಿಂಧನೂರು, ರಾಯಚೂರು ಜಿಲ್ಲೆ

ಇಲ್ಲಿ ಕ್ಲಿಕ್‌ ಮಾಡಿ

6.

ಸಮಕಾಲೀನ ಜಾನಪದ ಕಲಾವಿದರ ಸ್ಥಿತಿಗತಿ

ವಿಚಾರ ಸಂಕಿರಣ

 01-12-2020

ಪುರಸಭೆ ಸಭಾಂಗಣ, ಕುಷ್ಟಗಿ 

ಇಲ್ಲಿ ಕ್ಲಿಕ್‌ ಮಾಡಿ

 7.

ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಜಾನಪದ ಸುಗ್ಗಿ

20-12-2020

ಕರ್ನಾಟಕ ಕಲಾಮಂದಿರ, ಮೈಸೂರು

ಇಲ್ಲಿ ಕ್ಲಿಕ್‌ ಮಾಡಿ

 8.

ಮಹಿಳೆಯರಿಗಾಗಿ ಜಾನಪದ ಕಲಾಪ್ರಕಾರಗಳ ತರಬೇತಿ ಶಿಬಿರ

12-01-2021 ರಿಂದ 16-01-2021

ಶ್ರೀ ಕ್ಷೇತ್ರ ಅಮೃತೇಶ್ವರಸ್ವಾಮಿ, ಶ್ರೀ ಶಾರದದೇವಿ ದೇವಾಲಯ

ಅಮೃತಪುರ, ತರಿಕೆರೆ ತಾಲ್ಲೂಕು, ಚಿಕ್ಕಮಗಳೂರು

 

ಇಲ್ಲಿ ಕ್ಲಿಕ್‌ ಮಾಡಿ

 9.

ಕನಕ ಜಾನಪದ ಸಂಭ್ರಮ

14-01-2021

ಕನಕ ಪರಿಸರ ಸ್ನೇಹಿ ಉದ್ಯಾನವನ, ಶ್ರೀ ಕ್ಷೇತ್ರ ಕಾಗಿನೆಲೆ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ

ಇಲ್ಲಿ ಕ್ಲಿಕ್‌ ಮಾಡಿ

10. 

ಜಾನಪದ ಸಂಭ್ರಮ 

(ತತ್ವಪದ, ಜಾನಪದ ಗಾಯನ, ಸೋಬಾನ ಪದ ಪ್ರದರ್ಶನ ಕಲೆಗಳು)

17-01-2021

ಆಲಗೇರಿ ಮಂಡ್ರಿ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

ಇಲ್ಲಿ ಕ್ಲಿಕ್‌ ಮಾಡಿ

14.

ಗಿರಿಜನ ಉಪಯೋಜನೆ ಅಡಿಯಲ್ಲಿ ಗುಮಟೆಪಾಂಗ್‌, ಸುಗ್ಗಿ ಕುಣೀತ, ಸೋಬಾನೆ ಪದ, ಡೊಳ್ಳು ಕುಣೀತ, ನಂದಿಧ್ವಜ ಜಾನಪದ ಕಲಾ ಪ್ರಕಾರಗಳ ತರಬೇತಿ ಕಾರ್ಯಾಗಾರ

23-01-2021 ರಿಂದ 27-01-2021

ಶ್ರೀ ಸಿದ್ಧಿ ವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ, ಕೊಳಗದ್ದೆ, ಖರ್ವಾ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ

ಇಲ್ಲಿ ಕ್ಲಿಕ್‌ ಮಾಡಿ

12. 

" ಜನಪದ ವರ್ತಮಾನದ ಸವಾಲುಗಳು- ಜನಪದ ಸಾಹಿತ್ಯ ಮತ್ತು ಮಹಿಳೆ" ವಿಚಾರ ಸಂಕಿರಣ

28-01-2021

ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರ, ಶಿವಮೊಗ್ಗ ಜಿಲ್ಲೆ

ಇಲ್ಲಿ ಕ್ಲಿಕ್‌‌ ಮಾಡಿ

 13.

2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಮತ್ತು 2018 ಮತ್ತು 2019ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭವನ್ನು ಜಿಲ್ಲಾಡಳಿತ ಚಾಮರಾಜನಗರ

 07-02-2021

 ಅಂಬೇಡ್ಕರ್‌ ಭವನ, ಚಾಮರಾಜನಗರ

ಇಲ್ಲಿ ಕ್ಲಿಕ್‌ ಮಾಡಿ

 

14.

ವಿವಿಧ ಜಾನಪದ ಕಲಾ ಪ್ರಕಾರದ ಚರ್ಮವಾದ್ಯ ತರಬೇತಿ ಶಿಬಿರ ಕಾರ್ಯಕ್ರಮ

 22-02-2021 ರಿಂದ 26-02-2021

ಕನಕದಾಸರ ಅರಮನೆ ಆವರಣ, ಬಾಡ ಗ್ರಾಮ, ಶಿಗ್ಗಾಂವಿ ತಾಲ್ಲೂಕು, ಹಾವೇರಿ ಜಿಲ್ಲೆ

ಇಲ್ಲಿ ಕ್ಲಿಕ್‌ ಮಾಡಿ 

15.

ಡಾ.ಸಿಂಪಿ ಲಿಂಗಣ್ಣ ಜನ್ಮಸ್ಮರಣೆ
ವಿಚಾರ ಸಂಕಿರಣ

19-03-2021

ಶಾಂತವೀರ ಪದವಿ ಪೂರ್ವ ಕಾಲೇಜು, ಬಬಲೇಶ್ವರ, ವಿಜಯಪುರ

ಇಲ್ಲಿ ಕ್ಲಿಕ್‌ ಮಾಡಿ

16.

ಚರ್ಮವಾದ್ಯ ತರಬೇತಿ ಶಿಬಿರ

17-03-2021 ರಿಂದ 21-03-2021

ಸಾಂಸ್ಕೃತಿಕ ಲೋಕ ನಾವದಗಿ (ಬಿ), ಕಮಲಾಪೂರ ತಾಲ್ಲೂಕು
ಕಲಬುರಗಿ ಜಿಲ್ಲೆ

ಇಲ್ಲಿ ಕ್ಲಿಕ್‌ ಮಾಡಿ 

ಇತ್ತೀಚಿನ ನವೀಕರಣ​ : 15-12-2022 12:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080