ಅಭಿಪ್ರಾಯ / ಸಲಹೆಗಳು

2019-20ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

ಕಾರ್ಯಕ್ರಮ

ವೀಕ್ಷಣೆ

1.       

ಹೊರರಾಜ್ಯ ಜಾನಪದ ಸಂಭ್ರಮ

23-06-2019

ಗೋಮಂತಕ್ ಮರಾಠ ಸಮಾಜ, ಪಣಜಿ

 

2.      

ಹಾಲುಮತ ಕಾವ್ಯದ ದಿ|| ಸಿದ್ದಪ್ಪ ಮೇಟಿ ಸೈದಾಪುರ ಅವರ ಜನ್ಮ ಶತಮಾನೋತ್ಸವ

01-07-2019

ಕೃಷಿ ವಿವಿ, ಭೀಮರಾಯನಗುಡಿ, ಶಹಾಪುರ, ಯಾದಗಿರಿ

 

3.      

ತತ್ವಪದಕಾರ ಕಡಕೋಳ ಮಡಿವಾಳಪ್ಪ ಜೀವನ ಸಾಧನೆ
ರಾಜ್ಯಮಟ್ಟದ ವಿಚಾರ ಸಂಕಿರಣ

03-07-2019

ಹರಿಹರ ಸಭಾಂಗಣ, ಕನ್ನಡ ಅಧ್ಯಯನ ಸಂಸ್ಥೆ, ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ

 

4.     

ದಿ.ವೇಷಗಾರ ಮೋತಿ ಸುಂಕಪ್ಪ ಬಳ್ಳಾರಿ ಜಿಲ್ಲೆ ಇವರ ಜನ್ಮಶತಾಬ್ದಿ ಹಾಗೂ ತಾಲ್ಲೂಕು ಜಾನಪದ ಸಂಭ್ರಮ

07-07-2019

ದುರ್ಗಾದಾಸ ರಂಗಮಂದಿರ
ಮರಿಯಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ

 

5.      

ಗೊರವರ ಗಾರುಡಿಗ ದಿ|| ಪು್ಟಟಮಲ್ಲೇಗೌಡ ಒಂದು ನೆನಪು

13-07-2019

ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆವರಣ, ಚಾಮರಾಜನಗರ

 

6.      

ಬಾಸೂರು ಜಾನಪದ ಸಂಭ್ರಮ

02-08-2019 ಮತ್ತು 03-08-2019

ದಿ|| ಶ್ರೀ ಬಿ ಸೋಮಶೇಖರಪ್ಪ ವೇದಿಕೆ, ಬಾಸೂರು, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ

 

7.      

ದಿ|| ವೀರಭದ್ರಪ್ಪ ರುದ್ರಪ್ಪ ಕರಡಿ ಜನ್ಮಶತಮಾನೋತ್ಸವ 

28-12-2019

ಬನಶಂಕರಿ ಸಾಂಸ್ಕೃತಿಕ ಭವನ, ಮಹಾಲಿಂಗಪುರ, ರಬಕವಿ-ಬನಹಟ್ಟಿ, ಬಾಗಲಕೋಟೆ

ಇಲ್ಲಿ ಕ್ಲಿಕ್‌ ಮಾಡಿ  

8.      

ಜಾತ್ರೆಯಲ್ಲಿ ಜಾನಪದ

06-02-2020

ಶ್ರೀ ಕರಿಯಮ್ಮದೇವಿ ದೇವಸ್ಥಾನ ಆವರಣ, ಕಲ್ಕೆರೆ, ಕಡೂರು ತಾಲ್ಲೂಕು, ಚಿಕ್ಕಮಗಳೂರು

ಇಲ್ಲಿ ಕ್ಲಿಕ್‌ ಮಾಡಿ   

9.      

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಇವರ ಸಹಯೋಗದಲ್ಲಿ ಜಾನಪದ ಹಬ್ಬ (ಭಾವೈಕ್ಯತೆಯ ಸಮ್ಮಿಲನ)

14-02-2020

ಭಗತ್‌‌ಸಿಂಗ್‌ ಕ್ರೀಡಾಂಗಣ (ಸ್ಟೇಡಿಯಂ) ದೊಡ್ಡಬಳ್ಳಾಪುರ  ಟೌನ್‌

 

10.    

ಅವ್ವಣ್ಣೆವ್ವ ಜಾನಪದ ನಾಟಕ ಪ್ರದರ್ಶನ                    (ದಿನಾಂಕ:19-02-2019 ರಿಂದ 20-02-2020 ರ ವರೆಗೆ ಡಾ. ಮುದ್ದೆನೂರು ಸಂಗಣ್ಣಾ ರಚಿಸಿದ ಜಾನಪದ ನಾಟಕ ತರಬೇತಿ ಜರುಗಿದೆ. ಇದರ ಸಮಾರೋಪ ಸಮಾರಂಭವು ದಿನಾಂಕ :21-02-2020 ರಂದು ಜರುಗಿತ್ತು.)

21-02-2020

ದುರ್ಗಾದಾಸ ರಂಗಮಂದಿರ
ಮರಿಯಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ

 

11.     

"ಜಾನಪದ ಮತ್ತು ಯುವಜನತೆ" ವಿಚಾರ ಸಂಕಿರಣ

22-02-2020

ಜೆ.ವಿ.ವಿ.ಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ

 

12.    

ಸಂಸ್ಕೃತಿ ವಿಶ್ವಪ್ರತಿಷ್ಠಾನ(ರಿ)
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡ ಶಿಬಿರಾರ್ಥಿಗಳಿಗೆ ವಿವಿಧ ಜಾನಪದ ಪ್ರಕಾರಗಳ ತರಬೇತಿ ಶಿಬಿರ

ದಿನಾಂಕ 24-02-2020 ರಿಂದ 28-02-2020 ರವರೆಗೆಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಭಾಭವನ, ಉಡುಪಿ ಹಾಗೂ ಭಾರತ್‌ ಸ್ಕೌಟ್ಸ್‌ ಅಂಡ್‌ ಗೈಡ್ಸ್‌‌ ಉಡುಪಿ ಶಾಖೆ

ಇಲ್ಲಿ ಕ್ಲಿಕ್‌ ಮಾಡಿ 

ಇತ್ತೀಚಿನ ನವೀಕರಣ​ : 21-09-2021 03:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080