ಅಭಿಪ್ರಾಯ / ಸಲಹೆಗಳು

2018-19ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

1.       

ದಿ|| ಕಂಸಾಳೆ ಮಹಾದೇವಯ್ಯ ಅವರ ಜನ್ಮ ಶತಾಬ್ಧಿ ಸ್ಮರಣೆ 

15-04-2018

ನಾದಬ್ರಹ್ಮ ಸಂಗೀತಾ ಸಭಾ, ತುಳಸಿದಾಸ್ ಮೋಹನ್ ದಾಸ್ ಆಸ್ಪತ್ರೆ ಎದುರು   ಶ್ರೀ ವಾಸುದೇವಚಾರ್ಯ ಭವನ, ಲಕ್ಷ್ಮೀಪುರಂ, ಮೈಸೂರು -570004

2.      

ಜಾತ್ರೆಯಲ್ಲಿ ಜಾನಪದ ಸಂಭ್ರಮ
ಗೀತಗಾಯನ - ಕಲಾಪ್ರದರ್ಶನ

18-03-2018 ರಿಂದ

20-03-2018

ಶಿವೂರು, ಅಫಜಲುರ, ಕಲಬುರಗಿ ಜಿಲ್ಲೆ

3.      

ಕಾಡುಗೊಲ್ಲರ ಕಾವ್ಯದ ಶತಾಯುಷಿ ಶ್ರೀಮತಿ ಕೆಂಗಮ್ಮ

29-04-2018

ಡಾ.ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

4.      

ಜಾನಪದ ಸಂಭ್ರಮ

12-08-2018

ಬಿ.ಆರ್‍.ಅಂಬೇಡ್ಕರ್‌‌ ಸಮುದಾಯ ಭವನ, ಮಳವಳ್ಳಿ, ಮಂಡ್ಯ ಜಿಲ್ಲೆ

5.      

ವಿಶ್ವ ಜಾನಪದ ದಿನಾಚರಣೆ ಪ್ರಯುಕ್ತ ಜಾನಪದ ಸಂಭ್ರಮ

26-09-2018

ನಯನ ಸಭಾಂಗಣ, ಕನ್ನಡ ಭವನ
ಜೆ ಸಿ ರಸ್ತೆ, ಬೆಂಗಳೂರು

6.      

ಮಕ್ಕಳ ಹಬ್ಬ

10-11-2018

ಕಬ್ಬನ್‌ ಪಾರ್ಕ್‌
ಬೆಂಗಳೂರು

7.      

ಮಕ್ಕಳ ಹಬ್ಬ

11-11-2018

ಕಬ್ಬನ್‌ ಪಾರ್ಕ್‌
ಬೆಂಗಳೂರು

8.      

ಜಾನಪದ ಸಂಭ್ರಮ, ಗಾಯನ, ಕಲಾಪ್ರದರ್ಶನ, ವಿಚಾರ ಸಂಕಿರಣ,

26-12-2018

ಜಿಲ್ಲಾ ರಂಗಮಂದಿರ, ಬೀದರ್

9.    

2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ

27-12-2018

ಜಿಲ್ಲಾ ರಂಗಮಂದಿರ, ಬೀದರ್

10.     

ತಾಲ್ಲೂಕು ಸಂಭ್ರಮ

04-01-2019

ಇಟಗಿ

11.    

ಅಭ್ಯರ್ಥಿಗಳಿಗೆ ಜಾನಪದ ಗಾಯನ, ಜಾನಪದ ಕಲ ಪ್ರದರ್ಶನಗಳ ತರಬೇತಿ ಶಿಬಿರ(2015-16ನೇ ಸಾಲಿನ ಅನುದಾನದಲ್ಲಿ)

26-02-2019 ರಿಂದ

02-03-2019

ಮಲ್ಲಿಗೆದಂಡೆ ಸಭಾಂಗಣ, ಆಡಳಿತ ಭವನ ಕಟ್ಟಡ, ಗೊಡಗೋಡಿ, ಹಾವೇರಿ ಜಿಲ್ಲೆ

12.    

ದಿ.ಖೇಮು ನಾಗುಗೌಡ ಜನ್ಮಶತಾಬ್ದಿ ಸ್ಮರಣೆ

03-03-2019

ಬೇಟೆಬೀರ ದೇವಸ್ಥಾನದ ಆವರಣ, ಬಡಗೇರಿ, ಅಂಕೋಲಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.

ಇತ್ತೀಚಿನ ನವೀಕರಣ​ : 26-08-2021 12:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080