ಅಭಿಪ್ರಾಯ / ಸಲಹೆಗಳು

2017-18ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

1.       

ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

04-08-2017 ರಿಂದ 15-08-2017

ಲಾಲ್‌ ಬಾಗ್‌ ಬೆಂಗಳೂರು

2.      

ಮೈಸೂರು ರಂಗಾಯಣದ ಸಹಯೋಗ ರಂಗಾಯಣ ನಾಟಕೋತ್ಸವ

01-09-2017 ರಿಂದ 03-09-2017

ಈಶ್ವರಲಿಂಗ ಮೈದಾನ ಬಯಲು ರಂಗಮಂದಿರ ಬನಹ್ಟಟಿ

3.      

ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಜಾನಪದ ಸಂಭ್ರಮ

22-08-2017

ಪದವಿಪೂರ್ವ ಕಾಲೇಜು, ಮಹಾತ್ಮ ಗಾಂಧಿಜಿ ಕ್ರೀಡಾಂಗಣ, ಮಹಾಲಿಂಗಪೂರ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ

4.     

ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ರಾಮನಗರ ಜಿಲ್ಲೆ ಜಾನಪದ ಕಲಾವಿದರ ಮಾಸಾಶನ ಸಂದರ್ಶನ

06-10-2017

ಕರ್ನಾಟಕ ಜಾನಪದ ಕಾರ್ಯಾಲಯ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು

5.      

ಸಪ್ತಸ್ವರ ಸೇವಾ ಸಂಸ್ಥೆ(ರಿ), ಉತ್ತರ ಕನ್ನಡ ಜಿಲ್ಲೆ ಇವರ ಸಹಯೋಗದೊಂದಿಗೆ ಜಾನಪದ ಸಂಭ್ರಮ

08-10-2017

ಸೋಮೇಶ್ವರ ಸಭಾಭವನ, ಯರಮುಖ, ಜೋಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ

6.      

ಮಕ್ಕಳ ಹಬ್ಬ

11-11-2017 ರಿಂದ 14-11-2017

ಕಬ್ಬನ್‌ ಪಾರ್ಕ್‌
ಬೆಂಗಳೂರು

7.     

ಜಿಲ್ಲಾ ಜಾನಪದ ಸಂಭ್ರಮ

29-11-2017

ಜಿಲ್ಲಾ ರಂಗಮಂದಿರ, ಬೀದರ್

8.    

ಜಿಲ್ಲಾ ಜಾನಪದ ಸಂಭ್ರಮ

 30-11-2017

ಜಿಲ್ಲಾ ರಂಗಮಂದಿರ, ಬೀದರ್

9.    

ಚರ್ಮವಾದ್ಯಗಳ ಕಲಾವಿದರ ಸಮಾವೇಶ
ಜಾನಪದ ಸಂಭ್ರಮ

02-12-2017

ವಿದ್ಯಾಮಂಗಲ ಕಲ್ಯಾಣ ಭವನ, ಸ್ಟೇಷನ್ ರಸ್ತೆ, ಯಾದಗಿರಿ

10.    

ವಿಚಾರ ಸಂಕಿರಣ, ಜಾನಪದ ಗಾಯನ, ರಾಜ್ಯ ಮಟ್ಟದ ಜಾನಪದ ಸಂಭ್ರಮ

28-12-2017

ಬ್ರಾಸಂ ಸಭಾ ಭವನ, ನೆಹರು ಮೈದಾನ, ಸಾಗರ, ಶಿವಮೊಗ್ಗ ಜಿಲ್ಲೆ

11.     

 2017ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ

29-12-2017

ಗಾಂಧಿ ಮೈದಾನ, ಸಾಗರ, ಶಿವಮೊಗ್ಗ ಜಿಲ್ಲೆ

12.    

ಬುಡಕ್ಟಟು ಜಾನಪದ ಸಂಭ್ರಮ

28-01-2017

ಕಳಸ ದೇವಸ್ಥಾನ ಹತ್ತಿರ, ಅಮದಿಹಳ್ಳಿ, ಕಾರವಾರ

13.   

ಶತಾಯುಷಿ ಶ್ರೀ ಗುರುವ ಕೊರಗ ಜನ್ಮ ಶತಮಾನೋತ್ಸವ ಸಂಭ್ರಮ – ಸಮಾವೇಶ ಸನ್ಮಾನ, ವಿಚಾರ ಸಂಕಿರಣ, ಸಂವಾದ ಮತ್ತು ಕಲಾ ಪ್ರದರ್ಶನ

28-03-2018

ನೂತನ ರವೀಂದ್ರ ಮಂಟಪ,ಎಂ . ಜಿ. ಎಂ. ಕಾಲೇಜು, ಉಡುಪಿ

ಇತ್ತೀಚಿನ ನವೀಕರಣ​ : 26-08-2021 12:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080