ಅಭಿಪ್ರಾಯ / ಸಲಹೆಗಳು

2016-17ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

1.       

ಜಾನಪದ ಪ್ರದರ್ಶನ ಕಲೆಗಳಲ್ಲಿ ಮಹಿಳೆಯರಿಗಾಗಿ ತರಬೇತಿ ಕಾರ್ಯಾಗಾರ

01-04-2016 ರಿಂದ 05-04-2016

ದೇವಸೂಗೂರು, ರಾಯಚೂರು

2.      

ಜಾನಪದ ಪ್ರದರ್ಶನ ಕಲೆಗಳಲ್ಲಿ ಮಹಿಳೆಯರಿಗಾಗಿ ತರಬೇತಿ ಕಾರ್ಯಾಗಾರ

20-04-2016 ರಿಂದ 24-04-2016

ಮುರಾರ್ಜಿ ದೇಸಾಯಿ ವಸತಿ ಶಾಲೆ, ಹೆಬ್ಬಳ್ಳಿ, ಧಾರವಾಡ ಜಿಲ್ಲೆ

3.      

ಜಾನಪದ ಪ್ರದರ್ಶನ ಕಲೆಗಳಲ್ಲಿ ಮಹಿಳೆಯರಿಗಾಗಿ ತರಬೇತಿ ಕಾರ್ಯಾಗಾರ

16-05-2016 ರಿಂದ 20-05-2016 ರವರೆಗೆ

ಭಾರತ್ ಸ್ಕೌಟ್ಸ್ ಭವನ, ದೊಡ್ಡಬಳ್ಳಾಪುರ

4.     

ಚರ್ಮವಾದ್ಯಗಳ ತರಬೇತಿ ಶಿಬಿರ

29-05-2016 ರಿಂದ 03-06-2016ರವರೆಗೆ

ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿ ಕೇಂದ್ರ, ಕೊಂಡಜ್ಜಿ ದಾವಣಗೆರೆ

5.      

ಚರ್ಮವಾದ್ಯಗಳ ತರಬೇತಿ ಶಿಬಿರ

14-06-2016 ರಿಂದ 18-06-2016 ರವರೆಗೆ

ಟಿ.ಗೊಲಗಲಹಳ್ಳಿ, ಕೋಲಾರ ಜಿಲ್ಲೆ

6.     

ಚರ್ಮವಾದ್ಯಗಳ ತರಬೇತಿ ಶಿಬಿರ

ದಿನಾಂಕ 15-07-2016 ರಿಂದ 19-07-2016 ರವರೆಗೆ

ತಿಂಥಿಣಿ, ಶಹಪೂರ ತಾಲ್ಲೂಕು, ಯಾದಗಿರಿ ಜಿಲ್ಲೆ

7.      

ಜಿಲ್ಲಾ ಜಾನಪದ ಸಂಭ್ರಮ

06-08-2016

ಮಹಾಲಿಂಗಪುರ, ಮುಧೋಳ ತಾಲ್ಲೂಕು, ಬಾಗಲಕೋಟೆ

8.      

ವಿಶ್ವ ಜಾನಪದ ದಿನಾಚರಣೆ

22-08-2016

ಕುವೆಂಪು ಕನ್ನಡ ಭವನ, ದಾವಣಗೆರೆ

9.     

ರಾಜ್ಯಮಟ್ಟದ ಚರ್ಮವಾದ್ಯಗಳ ಸಮಾವೇಶ – ವಿಚಾರ ಸಂಕಿರಣ ಹಾಗೂ 2015ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

26-09-2016 ಮತ್ತು 27-09-2016

ಟಿ.ಚೆನ್ನಯ್ಯ ರಂಗಮಂದಿರ, ಕೋಲಾರ

10.    

ದೆಹಲಿ ಹೊರ ರಾಜ್ಯ ಕಾರ್ಯಕ್ರಮ

ವಿಚಾರ ಸಂಕಿರಣ ಮತ್ತು ಜಾನಪದ ಕಲಾ ಪ್ರದರ್ಶನ

18-11-2016

ಜವಹಾರ್ ಲಾಲ್ ನೆಹರು ವಿಶ್ವ ವಿದ್ಯಾನಿಲಯ

ದೆಹಲಿ ಹೊರ ರಾಜ್ಯ ಕಾರ್ಯಕ್ರಮ

ಜಾನಪದ ಕಲಾ ಪ್ರದರ್ಶನ

19-11-2016

ರಾಷ್ಟ್ರೀಯ ನಾಟಕ ಶಾಲೆ, ನವದೆಹಲಿ

ದೆಹಲಿ ಹೊರ ರಾಜ್ಯ ಕಾರ್ಯಕ್ರಮ

ಕಲಾಪ್ರದರ್ಶನ

20-11-2016

ಕರ್ನಾಟಕ ಸಂಘ ನವದೆಹಲಿ

11.     

ರಾಜ್ಯ ಮಟ್ಟದ ಆದಿವಾಸಿ ಗಿರಿಜನೋತ್ಸವ

25-01-2017

ಡಾಪಿ.ವಿ.ಅಡ್ಯಂತಯ್ಯ ಸ್ಮಾರಕ ರಂಗಮಂದಿರ ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ

12.    

ಶ್ರೀಮತಿ ಸುಕ್ರಿ ಅಭಿನಂದನಾ ಕಾರ್ಯಕ್ರಮ

06-02-2017

ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ, ಅಂಕೋಲ, ಉತ್ತರ ಕನ್ನಡ ಜಿಲ್ಲೆ

13.    

ಗಾಯನ, ವಿಚಾರ ಸಂಕಿರಣ,

30 ಜಿಲ್ಲೆಗಳ 40 ಪ್ರಕಾರಗಳಲ್ಲಿ ತರಬೇತಿ ಪಡೆದ 60 ಮಹಿಳೆಯರ, 46 ಯುವಕರ, 4 ಮಂಗಳಮುಖಿಯರ, 110 ತಂಡಗಳ ಪ್ರದರ್ಶನ

2016-17ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ

ಮರಳಿ ಜಾನಪದಕ್ಕೆ

21,22,23 ಫೆಬ್ರವರಿ 2017

ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಆವರಣ, ಬೆಂಗಳೂರು

ಇತ್ತೀಚಿನ ನವೀಕರಣ​ : 26-08-2021 12:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080