ಅಭಿಪ್ರಾಯ / ಸಲಹೆಗಳು

2015-16ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

1.       

ತಾಲ್ಲೂಕು ಸಂಭ್ರಮ

08-04-2015

ಬನಹಟ್ಟಿ

2.      

ಜಾನಪದ ಕಲೋತ್ಸವ

10-05-2015

ಕೆರಕೋಣ

3.      

ಎಸ್.ಸಿ / ಎಸ್.ಟಿ. ಕಾರ್ಯಕ್ರಮ ತರಬೇತಿ ಸಮಾರೋಪ ಕಾರ್ಯಕ್ರಮ

29-05-2015

ಮೈಸೂರು

4.     

ಜಾನಪದ ಸಂಜೆ

02-06-2015

ಪ್ರೆಸ್ ಕ್ಲಬ್‍, ಬೆಂಗಳೂರು

5.      

ತಾಲ್ಲೂಕು ಜಾನಪದ ಸಂಭ್ರಮ

17-07-2015

ಮಂಡ್ಯ

6.     

ತಾಲ್ಲೂಕು ಜಾನಪದ ಸಂಭ್ರಮ

20-07-2015

ಲಿಂಗದಹಳ್ಳಿ, ತರಿಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ

7.      

ಸಂಗಮ ಸಂಭ್ರಮ

23-07-2015 ರಿಂದ

26-07-2015

ಡಾ.ಶಿವರಾಮ ಕಾರಂತ ನಿಸರ್ಗ ಧಾಮ, ಪಿಲಿಕುಳ, ಮಂಗಳೂರು

8.      

ವಿಶ್ವ ಜಾನಪದ ದಿನಾಚರಣೆಯನ್ನು ರಾಜ್ಯದ 29 ಜಿಲ್ಲೆಗಳಲ್ಲಿ ಒಂದೆ ದಿನ ಏರ್ಪಡಿಸಲಾಗಿದೆ.

22-08-2015

ರಾಜ್ಯದ 29 ಜಿಲ್ಲೆಗಳು

9.     

ಜಾನಪದ ಸಂಸ್ಕøತಿ : ಅಸಮ್ಮಿತೆಯ ಹುಡುಕಾಟ  ಶಿಬಿರ

19-09-2015

ಮತ್ತು

20-09-2015

ಕೊಂಡಜ್ಜಿ, ದಾವಣಗೆರೆ

10.    

ಮಕ್ಕಳ ದಿನಾಚರಣೆ ಕಾರ್ಯಕ್ರಮ ಮಕ್ಕಳಿಗೆ ಜಾನಪದ ಕಲೆಗಳ  ತರಬೇತಿ ಬೆಂಗಳೂರಿನಲ್ಲಿ ಪ್ರದರ್ಶನ

14-11-2015 ಮತ್ತು

15-11-2015

ಕಬ್ಬನ ಪಾರ್ಕ್ ಬೆಂಗಳೂರು

11.     

ಚನ್ನಗಿರಿ ತಾಲ್ಲೂಕ ಜಾನಪದ ಸಂಭ್ರಮ

26-03-2016

ಕಂಚಿಗನಾಳ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ

12.    

ಕರ್ನಾಟಕ ಜಾನಪದ ಪರಂಪರೆಯಲ್ಲಿ ಸೂಫಿ ತತ್ವಪದ- ಫಕ್ಕೀರ್ ದರ್ವೇಶ್ ತಾತ್ವಿಕತೆಯ ಅನನ್ಯತೆ ವಿಚಾರ ಸಂಕಿರಣ ಹಾಗೂ ರಾಜ್ಯದ ಬೇರೆ-ಬೇರೆ ಭಾಗದ ಸೂಫಿ ತತ್ವಪದ ಕಲಾವಿದರ ಕಾರ್ಯಕ್ರಮ

09-01-2016

ಕಲಬುರಗಿ

13.    

2014  ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ

10-01-2016

ಕನ್ನಡ ಸಾಹಿತ್ಯ ಪರಿಷತ್ತು ಸಂಭಾಗಣ ಕಲಬುರಗಿ

14.    

ಜಾನಪದ ಮಹಾಕಾವ್ಯಗಳು ಸಾಂಸ್ಕಂತಿಕ ಮುಖಾಮುಖಿ

27-01-2016

ಶಿರ್ವ, ಉಡುಪಿ ಜಿಲ್ಲೆ      

15.    

11 ತಂಡ ಮಹಿಳೆಯ ಜಾನಪದ ಕಲಾ ಪ್ರದರ್ಶನ ಶಿಬಿರ ಮಹಿಳೆಯರ ಪ್ರದರ್ಶನ

09-03-2016 ರಿಂದ

13-03-2016

ಭಾರತ್‍ ಸ್ಕೌಟ್ಸ್ ಅಂಡ್‍ ಗೈಡ್‍, ದೊಡ್ಡಬಳ್ಳಾಪುರ

16.    

11 ತಂಡ ಮಹಿಳೆಯ ಜಾನಪದ ಕಲಾ ಪ್ರದರ್ಶನ ಶಿಬಿರ ಮಹಿಳೆಯರ ಪ್ರದರ್ಶನ

20-03-2016 ರಿಂದ

24-03-2016

ಶ್ರೀ ಮಲೆ ಮಹಾದೇಶ್ವರ ಬೆಟ್ಟ

ಇತ್ತೀಚಿನ ನವೀಕರಣ​ : 26-08-2021 12:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080