ಅಭಿಪ್ರಾಯ / ಸಲಹೆಗಳು

2014-15ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

1.     

ಧಾರವಾಡ ಜಿಲ್ಲಾ ಜಾನಪದ ಕಲಾವಿದರೊಂದಿಗೆ ಸಂವಾದ

22-03-2014

ಧಾರವಾಡ ವಿದ್ಯಾ ವರ್ಧಕ ಸಂಘ

2.     

ಉತ್ತರ ಕನ್ನಡ ಜಿಲ್ಲಾ ಜಾನಪದ ಕಲಾವಿದರೊಂದಿಗೆ ಸಂವಾದ

23-03-2014

ದಾಂಡೇಲಿ, ಉತ್ತರ ಕನ್ನಡ ಜಿಲ್ಲೆ

3.     

ಜನಪದ ಮಹಾ ಕಾವ್ಯಗಳು ವಿಚಾರ ಸಂಕಿರಣ

03-04-2014

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

4.     

ದಾವಣಗೆರೆ ಜಾನಪದ ಕಲಾವಿದರೊಂದಿಗೆ ಸಂವಾದ

23-04-2014

ದಾವಣಗೆರೆ

5.     

ಸಿದ್ದಿ ಜಾನಪದ ಸಂಭ್ರಮ

ಸಿದ್ದಿ ಸಂಭ್ರಮದ ವಿಡಿಯೋ ಸಾಕ್ಷ್ಯ ಚಿತ್ರ

27-04-2014

ಸಾತನ ಬಯಲು ಅಂಕೋಲಾ ತಾ|| ಉತ್ತರ ಕನ್ನಡ ಜಿಲ್ಲೆ

6.     

ಮೈಸೂರು ಜಿಲ್ಲಾ ಜಾನಪದ ಕಲಾವಿದರೊಂದಿಗೆ ಸಂವಾದ

10-05-2014

ಕಲಾಮಂದಿರ, ಮೈಸೂರು

7.     

ಅಲೆಮಾರಿ ಜಾನಪದ ಸಂಭ್ರಮ

 

10-05-2014

ಕಮಲಾಪುರ

ಹೊಸಪೇಟೆ ತಾ|| ಬಳ್ಳಾರಿ ಜಿಲ್ಲೆ

8.     

ವಿಚಾರ ಸಂಕಿರಣ

14-05-2014

ಡಾ|| ಗಂಗೋಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು

9.     

ವಸಂತ ಸಂಭ್ರಮ (ಇಲಾಖೆ ಸಹಯೋಗದಲ್ಲಿ)

23-05-2014

ಮತ್ತು

24-05-2014

ರವೀಂದ್ರ ಕಲಾ ಕ್ಷೇತ್ರ ಬೆಂಗಳೂರು      

10.  

ಕೊಪ್ಪಳ ಜಿಲ್ಲಾ ಜಾನಪದ ಸಂಭ್ರಮ

05-06-2014 ಮತ್ತು

06-06-2014

ಗಂಗಾವತಿ

11.  

ರಾಯಚೂರು ಜಿಲ್ಲಾ ಜಾನಪದ ಸಂಭ್ರಮ

07-06-2014

ರಾಯಚೂರು ರಂಗ ಮಂದಿರ

12.  

ರಾಮನಗರ ಜಿಲ್ಲಾ ಜಾನಪದ ಕಲಾವಿದರೊಂದಿಗೆ ಸಂವಾದ

28-06-2014

ರಾಮನಗರ

13.  

ಚಾಮರಾಜನಗರ ಜಿಲ್ಲಾ ಜಾನಪದ ಕಲಾವಿದರೊಂದಿಗೆ ಸಂವಾದ

29-06-2014

ಚಾಮರಾಜನಗರ  

14.  

ಬೆಳಗಾವಿ ಜಿಲ್ಲಾ ಜಾನಪದ ಸಂಭ್ರಮ

03-08-2014

ಐನಾಪುರ ಅಥಣಿ ತಾ|| ಬೆಳಗವಿ ಜಿಲ್ಲೆ

15.  

ಆದಿವಾಸಿ ದಿನಚಾರಣೆ

08-08-2014

ಮತ್ತು

09-08-2014

ಮೈಸೂರು

16.  

ಆದಿಮದಲ್ಲಿ ನಡೆದ 100ನೇ ಹುಣ್ಣೀಮೆ ಜಾತ್ರೆ ಕಾರ್ಯಕ್ರಮ

10-08-2014

ತೇರಹಳ್ಳಿ ಬೆಟ್ಟ ಕೋಲಾರ ಜಿಲ್ಲೆ

17.  

ವಿಶ್ವ ಜಾನಪದ ದಿನಾಚಾರಣೆ

22-08-2014

ಕಲಾ ಗ್ರಾಮ ಬೆಂಗಳೂರು

18.  

ಚಿಕ್ಕಮಗಳೂರು ಜಾನಪದ ಸಂಭ್ರಮ

21-09-2014

ಗೊಂಡೇದಹಳ್ಳಿ ತರೀಕೆರೆ ತಾ|| ಚಿಕ್ಕಮಗಳೂರು ಜಿಲ್ಲೆ

19.  

1.ರಾಯಚೂರಿನಲ್ಲಿ ತರಬೇತಿ ಪಡೆದ ತತ್ವಪದ ಗಾಯನ ಕಾರ್ಯಕ್ರಮ

2.ಬಳ್ಳಾರಿಯಲ್ಲಿ ತರಬೇತಿ ಪಡೆದ ಹಗಲು ವೇಷ ಕಾರ್ಯಕ್ರಮ

17-11-2014

ರಂಗಮಂದಿರ ರಾಯಚೂರು

20.  

1.ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ತರಬೇತಿ ಪಡೆದ ತತ್ವಪದ ಗಾಯನ ಕಾರ್ಯಕ್ರಮ

2.ಮಂಡ್ಯ ಜಿಲ್ಲೆಯ ಚಂದಗಾಲದಲ್ಲಿ ತರಬೇತಿ ಪಡೆದ ತತ್ವಪದ ಗಾಯನ ಕಾರ್ಯಕ್ರಮ

11-12-2014

ಗಾಂಧಿ ಭವನ ಮಂಡ್ಯ

21.  

ಗೋವಾದಲ್ಲಿ ಹೊರ ರಾಜ್ಯ ಕಾರ್ಯಕ್ರಮ

20-12-2014

ಗೋವಾ ಕನ್ನಡ ಸಂಘ ಮಡಗಾಂವ್

22.  

2012 ಮತ್ತು 2013 ನೇ ಸಾಲಿನ ಪ್ರಶಸ್ತಿ ಪ್ರದಾನ, 2011 ಮತ್ತು 2012ನೇ ಸಾಲಿನ ಪುಸ್ತಕ ಬಹುಮಾನ ಮತ್ತು ಜಾನಪದ ಕಲಾ ಮೇಳ

29-12-2014

ಸಂಸಬಯಲು ರಂಗಮಂದಿರ

ಬೆಂಗಳೂರು

23.  

1.ಬಾಗಲಕೋಟೆ ಜಿಲ್ಲೆಯ ತಳಗೇರಿಯಲ್ಲಿ  ತರಬೇತಿ ಪಡೆದ ಚೌಡಕಿ ಪದ ಕಾರ್ಯಕ್ರಮ

2.ಬಾಗಲಕೋಟೆ ಜಿಲ್ಲೆಯ ಕೆರೂರಿನಲ್ಲಿ ತರಬೇತಿ ಪಡೆದ ತತ್ವಪದ ಗಾಯನ ಕಾರ್ಯಕ್ರಮ

12-01-2015

ರನ್ನಭವನ, ಮುಧೋಳ ಬಾಗಲಕೋಟೆ ಜಿಲ್ಲೆ

24.  

ಬೆಳಗಾವಿ ಜಿಲ್ಲೆಯ ತೆಳಗೀನಹಟ್ಟಿಯಲ್ಲಿ ತರಬೇತಿ ಪಡೆದ ಡೊಳ್ಳಿನ ಪದ ಕಾರ್ಯಕ್ರಮ

12-01-2015

ರನ್ನಭವನ, ಮುಧೋಳ

ಬಾಗಲಕೋಟೆ ಜಿಲ್ಲೆ

25.  

ಬಹುರೂಪಿ ಜಾನಪದ ಉತ್ಸವ

14-01-2015 ರಿಂದ

16-01-2015

ರಂಗಾಯಣ ಮೈಸೂರು

26.  

ಚಿಕ್ಕಬಳ್ಳಾಪುರದಲ್ಲಿ ನಡೆದ  ತಮಟೆ ವಾದನ  ತರಬೇತಿ ಕಾರ್ಯಕ್ರಮ

28-01-2015

ಅಂಬೇಡ್ಕರ್ ಭವನ ಚಿಕ್ಕಬಳ್ಳಾಪುರ

27.  

ಗುಲಬರ್ಗಾ ಜಿಲ್ಲಾ ಜಾನಪದ ಸಂಭ್ರಮ

06-02-2015

ಅರಳಗುಂಡಿಗೆ ಜೇವರರ್ಗಿ ತಾ||

ಗುಲಬರ್ಗಾ ಜಿಲ್ಲೆ

28.  

ಗದಗ ಜಿಲ್ಲಾ ಜಾನಪದ ಸಂಭ್ರಮ

ಸತ್ಸಂಗ ಗದಗ ಸಹಯೋಗದಲ್ಲಿ

07-02-2015 ಮತ್ತು

08-02-2015

ಗದಗ

29.  

ತಾಲ್ಲೂಕು ಜಾನಪದ ಸಂಭ್ರಮ

21-02-2015

ನರಗುಂದ              

30.  

ಗದಗಿನಲ್ಲಿ ನಡೆದ ಸಂವಾದ ಗೋಷ್ಠಿ

07-02-2015

ಮತ್ತು

08-02-2015

ಗದಗ

31.  

ನಾಡೋಜಾ ಹೆಚ್. ಎಲ್. ನಾಗೇಗೌಡ ಜನ್ಮಶತಮಾನೋತ್ಸವದ ಕಾರ್ಯಕ್ರಮದ ಸಂಭರ್ಧದಲ್ಲಿ  ನಡೆದ ವಿಚಾರ ಸಂಕೀರರ್ಣದ ವೆಚ್ಚ

14-02-2015

ಮತ್ತು

15-02-2015

ಕಲಾ ಗ್ರಾಮ, ಬೆಂಗಳೂರು

32.  

ಮೂಲ ಜಾನಪದ ಗಾಯಕರು ಹಾಗೂ ಹೊಸ ತಲೆಮಾರಿನ ಜಾನಪದ ಗಾಯಕರ ಸಮ್ಮಿಲನ ಕಾರ್ಯಕ್ರಮ

13-03-2015

ಮತ್ತು

14-03-2015

ಕೈವಾರ, ಚಿಕ್ಕಬಳ್ಳಾಪುರ

ಇತ್ತೀಚಿನ ನವೀಕರಣ​ : 27-08-2021 10:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080