ಅಭಿಪ್ರಾಯ / ಸಲಹೆಗಳು

2009-10 ರಿಂದ 2013-14ನೇ ಸಾಲಿನ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

ಕಾರ್ಯಕ್ರಮ ವೀಕ್ಷಣೆ

1.        

ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿರುವ ಕೃತಿಗಳ ಬಿಡುಗಡೆ ಸಮಾರಂಭ

30.12.2008

ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು

ಇಲ್ಲಿ ಕ್ಲಿಕ್‌ ಮಾಡಿ

2.        

ಖ್ಯಾತ ಯಕ್ಷಗಾನ ಕಲಾವಿದ ದಿ|| ಕೆರೆಮನೆ ಶಂಭು ಹೆಗಡೆ ಅವರಿಗೆ ಗೌರವ ಶ್ರದ್ಧಾಂಜಲಿ

28.02.2009

ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು

 

3.        

ಪರಂಪರಾಗತ ಕೃಷಿ ಪದ್ಧತಿ ಮತ್ತು ಆಧುನಿಕತೆ ಚಿಂತನ ಸಂಕಿರಣ

02.03.2009 ಮತ್ತು

03.03.2009

‘ಗ್ರಾಮ ಚೇತನ’ ಸೂರಶೆಟ್ಟಿಕೊಪ್ಪ

 

4.        

ಪಾರಂಪರಿಕ ಆಹಾರ ಮತ್ತು ಕಲಬೆರೆಕೆ ಆಹಾರ

ವಿಚಾರ ಸಂಕಿರಣ

04.03.2009

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಭಾಂಗಣ, ಮೈಸೂರು

ಇಲ್ಲಿ ಕ್ಲಿಕ್‌ ಮಾಡಿ

5.        

ಜಾನಪದ ಸಾಹಸ ಕಲೆಗಳ ಪ್ರದರ್ಶನ

21.03.2009

ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂಭಾಗ, ಬೆಂಗಳೂರು

ಇಲ್ಲಿ ಕ್ಲಿಕ್‌ ಮಾಡಿ

6.        

19ನೇ ಶತಮಾನದ ಜಾನಪದ ಅಧ್ಯಯನ ವಿಚಾರ ಸಂಕಿರಣ

30.03.2009

ಮತ್ತು

31.03.2009

ಹಳೆಯ ಸೆನೆಟ್‌ ಸಭಾಂಗಣ, ಮಂಗಳಗಂಗೋತ್ರಿ, ಮಂಗಳೂರು

 

7.        

ದೇಸಿ ಸಮ್ಮೇಳನ 2009

 

18.03.2009 ರಿಂದ 20.03.2009 ರವರೆಗೆ

ಸುತ್ತೂರು ಕ್ಷೇತ್ರ, ಮೈಸೂರು

 

8.        

ಗ್ರಾಮೀಣ ಕರಕುಶಲ ಕಲೆಗಳು ವಿಚಾರ ಸಂಕಿರಣ

04.04.2009

ಜ್ಞಾನ ಕಾರಂಜಿ, ಸ್ನಾಕೋತ್ತರ ಕೇಂದ್ರ, ಹಾಲಹಳ್ಳಿ, ಬೀದರ್‌

 

9.        

ಪ್ರಶಸ್ತಿ – 2008

19.06.2009

ಕೂಡಲ ಸಂಗಮ ಕ್ಷೇತ್ರ, ಹುನಗುಂದ ತಾಲ್ಲೂಕು, ಬಾಗಲಕೋಟೆ

ಇಲ್ಲಿ ಕ್ಲಿಕ್‌ ಮಾಡಿ

10.    

ಜಾನಪದ ಸಂಸ್ಕೃತಿ ಮತ್ತು ಮಹಿಳಾ ಜಾಗೃತಿ ವಿಚಾರ ಸಂಕಿರಣ ಹಾಗೂ ಜಾನಪದ ಮೇಳ

06.10.2009

ಮತ್ತು

07.10.2009

ಡಾ. ಅಂಬೇಡ್ಕರ್‌ ಭವನ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

ಇಲ್ಲಿ ಕ್ಲಿಕ್‌ ಮಾಡಿ

11.    

ಹೊನ್ನ ಬಿತ್ತೇವು ಹೊಲಕೆಲ್ಲ ಕೃತಿ ಬಿಡುಗಡೆ ಸಮಾರಂಭ

ಹಾಗೂ ಜಾನಪದ ಕಲಾಪ್ರದರ್ಶನ

23.11.2009

ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂಭಾಗ, ಬೆಂಗಳೂರು

 

12.    

ವಿಚಾರ ಸಂಕಿರಣ

ಜಾನಪದ – ಸಮಾಜ ವಿಜ್ಞಾನಗಳು

26.11.2009

ಮತ್ತು

27.11.2009

ಪ್ರೊ. ಎಸ್‌ಪಿ ಹಿರೇಮಠ ಸಭಾಂಗಣ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ

 

13.    

ತಾಲ್ಲೂಕು ಜಾನಪದ ಸಂಭ್ರಮ-ಚಿಕ್ಕನಾಯಕನಹಳ್ಳಿ

30.11.2009

ಚಿಕ್ಕನಾಯಕನಹಳ್ಳಿ

 

14.    

ತರೀಕೆರೆ ತಾಲ್ಲೂಕು ಜಾನಪದ ಸಂಭ್ರಮ

07.12.2009

ಕೈಲಾಸಂ ಕಲಾಕ್ಷೇತ್ರ, ಅಜ್ಜಂಪುರ

 

15.    

ಆಧುನಿಕ ಸಾಹಿತ್ಯದಲ್ಲಿ ಜಾನಪದೀಯ ಅಂಶಗಳು ವಿಚಾರ ಸಂಕಿರಣ

15.12.2009 ಮತ್ತು

16.12.2009

ಸ್ನಾತಕೋತ್ತರ ಕೇಂದ್ರ, ಸರ್ಕಾರಿ ಜೂನಿಯರ್‌ ಕಾಲೇಜು ಆವರಣ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

 

16.    

ಗಿರಿಜನರ ಸಾಂಸ್ಕೃತಿಕ ಸಮಾವೇಶ

26.12.2009

ಮತ್ತು

27.12.2009

ಸರ್ಕಾರಿ ಜ್ಯೂನಿಯರ್‌ ಕಾಲೇಜು ಆವರಣ, ತಿತಿಮತಿ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ

 

17.    

ಪರಿಶಿಷ್ಟ ಸಮುದಾಯದ ಸಾಂಸ್ಕೃತಿಕ ಸಮಾವೇಶ

01.01.2010 ಮತ್ತು 02.01.2010

ಶ್ರೀ ಮೋಟಗಿ ಮಠದ ಆವರಣ, ಅಥಣಿ

 

18.    

ಕೊಪ್ಪಳ ಜಿಲ್ಲಾ ಜಾನಪದ ಸಂಭ್ರಮ-2011

05.01.2010 ಮತ್ತು 06.01.2010

ಕೈಲಾಸ ಮಂಟಪ, ಗವಿಮಠ, ಕೊಪ್ಪಳ

 

19.    

ಜಾನಪದ ಸಂವರ್ಧನೆ – ಸಂರಕ್ಷಣೆ

ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟ

21.01.2010

ಶ್ರೀಶಕ್ತಿ ಭವನ, ಸಂತಪೂರ, ಔರಾದ್‌

 

20.    

ಚಿತ್ರದುರ್ಗ ತಾಲ್ಲೂಕು ಜಾನಪದ ಸಂಭ್ರಮ

ಜಾನಪದ ಕತಾ ಕಮ್ಮಟ

10.01.2010

ಐ.ಎಂ.ಎ ಹಾಲ್‌ರಂಗಯ್ಯನ ಬಾಗಿಲು ಬಳಿ, ಚಿತ್ರದುರ್ಗ

 

21.    

ಜಾನಪದ ಸಂವರ್ಧನೆ – ಸಂರಕ್ಷಣೆ

ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟ

22.01.2010

ಗ್ರಾಮೀಣ ತಾಂತ್ರಿಕ ವಿಶ್ವವಿದ್ಯಾಲಯ, ಭಾಲ್ಕಿ

 

22.    

ಜಾನಪದ ಜಾತ್ರೆ ಸಂದರ್ಭದಲ್ಲಿ ನಡೆಯಲಿರುವ ವಿಚಾರ ಸಂಕಿರಣ

06.02.2010 ಮತ್ತು 07.02.2010

ಶಿಕ್ಷಕರ ಭವನ, ಗುಂಡ್ಲುಪೇಟೆ, ಚಾಮರಾಜನಗರ

 

23.    

ಗಿರಿಜನರ ಸಾಂಸ್ಕೃತಿಕ ಸಮಾವೇಶ

21.02.2010

ಪ್ರತಿಭೋದಯ(ಶರಾವತಿ ಕಲಾಮಂದಿರ), ಹೊನ್ನಾವರ

 

24.    

ಪರಿಶಿಷ್ಟ ಸಮುದಾಯ : ಸಾಂಸ್ಕೃತಿಕ ಸಮಾವೇಶ

27.02.2010

ಮತ್ತು 28.02.2010

ಆದಿಮ ಸಂಸ್ಥೆ, ಶಿವಗಂಗೆ (ತೇರಹಳ್ಳಿ ಬೆಟ್ಟ) ಮಡೇರಹಳ್ಳಿ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ

 

25.    

ಜಾನಪದ ಕಲಾ ಕಮ್ಮಟ

27.02.2010

ಮನೆಯಂಗಳ, ಕಲಾಮಂದಿರ, ಮೈಸೂರು

 

26.    

ಗ್ರಾಮೀಣ ಸಾಹಸ ಕಲೆಗಳ ಸುಗ್ಗಿ-2010

05.03.2010

ಪ್ರೆಸ್‍ಕ್ಲಬ್‍ ಆವರಣ, ಬೆಂಗಳೂರು

 

27.    

ಗ್ರಾಮೀಣ ಸಾಹಸ ಕಲೆಗಳ ಸುಗ್ಗಿ

06.03.2010

ಸರ್ಕಾರಿ ಜೂನಿಯರ್ ಕಾಲೇಜು ಮೈದಾನ, ರಾಮನಗರ

 

28.    

ಲಿಂಗಸೂಗೂರು ತಾಲ್ಲೂಕು ಸಂಭ್ರಮ

14.03.2010

ಶಾಸಕರ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಲಿಂಗಸೂಗೂರು

 

29.    

ಶಿವಮೊಗ್ಗ ಜಿಲ್ಲಾ ಜಾನಪದ ಸಂಭ್ರಮ

21.03.2010 ಮತ್ತು 22.03.2010

ರಂಗಮಂಟಪ : ಹೇರಂಭಾಪುರ- ಕಟ್ಟೆಹಕ್ಲು, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

 

30.    

ಕರಾವಳಿ ಜಾನಪದ ವೈಭವ

(ಉಡುಪಿ ತಾಲ್ಲೂಕು ಸಂಭ್ರಮ)

23.03.2010

ಲಯನ್ಸ್‍ ಭವನ, ಬ್ರಹ್ಮಗಿರಿ, ಉಡುಪಿ

 

31.    

ವಾರ್ಷಿಕ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ‘ಜಾನಪದ ತಜ್ಞ ಪ್ರಶಸ್ತಿ ವಿಜೇತರ ಜೀವನ-ಸಾಧನೆ ಕುರಿತು ಉಪನ್ಯಾಸ ಮತ್ತು ಸಂವಾದ

03.04.2010

ಮಹಿಳಾ ವಿದ್ಯಾಪೀಠ, ಪ್ರಾರ್ಥನ ಮಂದಿರ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಎದುರು, ಹೊಸೂರು – ಹುಬ್ಬಳ್ಳಿ

 

32.    

ವೃತ್ತಿ ಗಾಯಕ ಪರಂಪರೆ ಮತ್ತು ಕನ್ನಡ ಮೌಖಿಕ ಸಾಹಿತ್ಯ

ವಿಚಾರ ಸಂಕಿರಣ ಮತ್ತು ಕಲಾಪ್ರದರ್ಶನ

06.04.2010

ಸುರಾನಾ ಕಾಲೇಜು ಸಭಾಂಗಣ, ಸೌತ್‍ಎಂಡ್‍ ರಸ್ತೆ, ಬೆಂಗಳೂರು

 

33.    

ಪ್ರಶಸ್ತಿ-2009

03.04.2010

ಇಂದಿರಾ ಗಾಜಿನ ಮನೆ, ಹುಬ್ಬಳ್ಳಿ, ಧಾರವಾಡ ಜಿಲ್ಲೆ

 

34.    

ಅಫಜಲಪುರ ತಾಲ್ಲೂಕು ಜಾನಪದ ಸಂಭ್ರಮ

24.08.2010

ಶ್ರೀ ಭಾಗ್ಯವಂತಿದೇವಿ ಕಲ್ಯಾಣಮಂಟಪ, ಘತ್ತರಗಾ, ಅಫಜಲಪುರ ತಾಲ್ಲೂಕು

 

35.    

ಸಿಂಧಗಿ ತಾಲ್ಲೂಕು ಸಂಭ್ರಮ

25.08.2010

ಶ್ರೀ ಸಂಗಮೇಶ್ವರ ದೇವಸ್ಥಾನ, ಸಿಂಧಗಿ

 

36.    

ಕಾಲೇಜು ಜಾನಪದ ಕಮ್ಮಟ / ಸಂಸ್ಕೃತಿ ಸೌರಭ

28.08.2010

ಲಾರೆನ್ಸ್‍ ಕಾಲೇಜು ಆವರಣ, ಚಂದಾಪುರ

 

37.    

ಶಿಕ್ಷಕರಿಗೆ ಜಾನಪದ ಕಮ್ಮಟ

20.09.2010

ಬಸನಗೌಡ ಗಿರಡ್ಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬದಾಮಿ ರೋಡ್‍, ರೋಣ, ಗದಗ

 

38.    

ಯಾದಗಿರಿ ಜಿಲ್ಲಾ ಜಾನಪದ ಸಂಭ್ರಮ

21.09.2010 ಮತ್ತು 22.09.2010

ಶ್ರೀ ಬಸವೇಶ್ವರ ಕಲ್ಯಾಣ ಮಂಟಪ, ಸ್ಟೇಷನ್‍ ಏರಿಯಾ, ಯಾದಗಿರಿ

 

39.    

ಜಾನಪದ ಸಂವರ್ಧನೆ – ಸಂರಕ್ಷಣೆ

ಶಿಕ್ಷಕರಿಗೆ ಒಂದು ದಿನದ ಕಮ್ಮಟ

30.09.2010

ಆರ್ಬಿಟ್ ಸಂಸ್ಥೆಯ ಸಭಾಂಗಣ, ಹುಮನಾಬಾದ್‍, ಬೀದರ್‍

 

40.    

ಹೊನ್ನಾಳಿ ತಾಲ್ಲೂಕು ಜಾನಪದ ಸಂಭ್ರಮ

09.10.2010

ಶ್ರೀ ತಿಮ್ಮೇಶ್ವರ ಸಮುದಾನ ಭವನ, ಹತ್ತೂರು

 

41.    

‘ನಗರೀಕರಣ ಮತ್ತು ಜಾನಪದ’ ರಾಷ್ಟ್ರೀಯ ವಿಚಾರ ಸಂಕಿರಣ

29.10.2010 ಮತ್ತು 30.10.2010

ಎಚ್.ಎನ್‍.ಸಭಾಂಗಣ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

 

42.    

ಜಿಲ್ಲಾ ಜಾನಪದ ಕಲಾವಿದರ ಮಾಲಿಕೆ 6 ಕೃತಿಗಳ ಬಿಡುಗಡೆ ಸಮಾರಂಭ

20.11.2010

ನಯನ ಸಭಾಂಗಣ, ಕನ್ನಡ ಭವನ
ಜೆ ಸಿ ರಸ್ತೆ, ಬೆಂಗಳೂರು

 

43.    

ಜಾನಪದ ಸಾಹಿತ್ಯ ಹಾಗೂ ಕಲೆಗಳನ್ನು ಕುರಿತ ಶಿಕ್ಷಕರ ಕಮ್ಮಟ

30.11.2010

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ, ಪರಶುರಾಂಪುರ

 

44.    

ಕರ್ನಾಟಕ ವಿವಿಧ ಕಲಾಪ್ರಕಾರಗಳ 40ಕ್ಕೂ ಹೆಚ್ಚು ಗೊಂಬೆಯಾಟ ಕಲಾತಂಡಗಳ ಕಲಾಪ್ರರ್ಶನ, ವಿಚಾರಸಂಕಿರಣ, ಗೊಂಬೆ ತಯಾರಿಕಾ ಕಮ್ಮಟ, ಕಲಾವಿದರೊಡನೆ ಸಂವಾದ, ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ

01.12.2010 ರಿಂದ 05.12.2010 ರವರಗೆ

ಸ್ವಾತಂತ್ರ್ಯ ಉದ್ಯಾನವನ ಶೇಷಾದ್ರಿ ರಸ್ತೆ ಮತ್ತು ಯವನಿಕಾ ನೃಪತುಂಗ ರಸ್ತೆ, ಬೆಂಗಳೂರು

 

45.    

ಪ್ರಾಥಮಿಕ ಮತ್ತು ಫ್ರೌಡ ಶಾಲೆಗಳ ಶಿಕ್ಷಕರಿಗಾಗಿ ‘ಜಾನಪದ ಕಮ್ಮಟ’ ಕಾರ್ಯಕ್ರಮ

08.12.2010

ಎಚ್‍.ಪಿ.ಎಸ್‍ ಕೊರ್ತಿ, ತಾ|| ಬೀಳಗಿ

 

46.    

ಒಂದು ದಿನದ ಜಾನಪದ ಕಮ್ಮಟ

30.01.2011

ಡಿ.ಈಡಿ, ಕಾಲೇಜು, ಹರಪ್ಪನಹಳ್ಳಿ

 

47.    

ಶಿಕ್ಷಕರ ಜಾನಪದ ಕಮ್ಮಟ – 2010-11

24.01.2011

ಸ.ಕ.ಗಂ.ಮ.ಹಿ.ಪ್ರಾ ಶಾಲೆ, ತೊರವಿ

 

48.    

ಜಾನಪದ ಜಗುಲಿ

12.01.2011

ಮುರಾಜಿ ದೇಸಾಯಿ ವಸತಿ ಶಾಲೆ, ಸಂತಪೂರ, ತಾ|| ಔರಾದ, ಜಿ|| ಬೀದರ್‍

 

49.    

ಶಿಕ್ಷಕರಿಗೆ ಜಾನಪದ ಕಮ್ಮಟ

12.02.2011

ನೇತಾಜಿ ಶಿಕ್ಷಕರ ತರಬೇತಿ ಸಂಸ್ಥೆ, ಮಾಲೂರು

 

50.    

ರಾಯಚೂರು ಜಿಲ್ಲಾ ಜಾನಪದ ಸಂಭ್ರಮ

16.02.2011 ಮತ್ತು 17.02.2011

ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ, ಸ್ಟೇಷನ್‍ ರಸ್ತೆ, ರಾಯಚೂರು

 

51.    

ಜಾನಪದ ಸಂವರ್ಧನೆ – ಸಂರಕ್ಷಣೆ

ಶಿಕ್ಷಕರಿಗೆ ಒಂದು ದಿನದ ಕಮ್ಮಟ

17.02.2011

ಹೈ.ಕ. ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಬಿ.ಎಡ್‍. ಕಾಲೇಜು, ಹುಮನಬಾದ್‍

 

52.    

ಜಾನಪದ ಅಧ್ಯಯನದ ವಿಭಿನ್ನ ನೆಲೆಗಳು ರಾಜ್ಯಮಟ್ಟದ ವಿಚಾರ ಸಂಕಿರಣ

23.02.2011 ಮತ್ತು 24.02.2011

ಕಾವೇರಿ ಸಭಾಂಗಣ, ಕರಾಮುವಿ, ಮೈಸೂರು

 

53.    

ಜಾನಪದ ಯುವ ಸಂಭ್ರಮ

26.02.2011 ಮತ್ತು 27.02.2011

ಕರ್ನಾಟಕ ಸಂಘದ ಆವರಣ, ಮಂಡ್ಯ

 

54.    

ವಿಶ್ವ ಕನ್ನಡ ಸಮ್ಮೇಳನ – 2011

ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿರುವ ಸಮಗ್ರ ಕನ್ನಡ ಜಾನಪದ ಮತ್ತು ಯಕ್ಷಗಾನ ಸಾಹಿತ್ಯ 36 ಸಂಪುಟಗಳ ಬಿಡುಗಡೆ

11.03.2011

ರಾಣಿ ಚೆನ್ನಮ್ಮ ವೇದಿಕೆ, ಜಿಲ್ಲಾ ಕ್ರೀಡಾಂಗಣ, ಬೆಳಗಾವಿ

 

55.    

ಜಾನಪದ ಸಂಭ್ರಮ

20.03.2011

ಸಂತ ಶಿಶುವಿನಹಾಳ ಶರೀಫರ ವೇದಿಕೆ, (ಕಚೇರಿ ಮೈದಾನ ಶಿಗ್ಗಾವಿ)

 

56.    

ಶಿಕ್ಷಕರಿಗೆ ಜಾನಪದ ಕಮ್ಮಟ

18.03.2011

ರಾಯಲ್‍ ಶಾಲೆ ಸಭಾಂಗಣ, ಚಿಂತಾಮಣಿ

 

57.    

ರಾಜ್ಯಮಟ್ಟದ ವಿಚಾರ ಸಂಕಿರಣ

“ಜಾನಪದ : ವರ್ತಮಾನದ ಮುಖಾಮುಖಿ”

29.03.2011

ಕಾಲೇಜು ಸಭಾಂಗಣ, ದಾವಣಗೆರೆ

 

58.    

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಾನಪದ ಸಂಭ್ರಮ

12.04.2011 ಮತ್ತು 13.04.2011

ಕವಾಡಿ ಮಠ ಶ್ರೀ ರುದ್ರೇಶ್ವರ ಸ್ವಾಮಿ, ದೇವಾಲಯ ಆವರಣ, ನೆಲಮಂಗಲ

 

59.    

ಕನ್ನಡ ನುಡಿತೇರು ಜಾನಪದ ಮೆರವಣಿಗೆ

28.04.2011

ತಾಲ್ಲೂಕು ಕಚೇರಿ ಆವರಣ, ಹಾನಗಲ್‍

 

60.    

ಗ್ರಾಮೀಣ ಮಟ್ಟದ ಜಾನಪದ ಕಲಾಮೇಳ

18.04.2011

ಬೂರಗಮಾಕಲಹಳ್ಳಿ ದೇವಾಲಯ ಆವರಣ, ಚಿಕ್ಕಬಳ್ಳಾಪುರ

 

61.    

ಶಿಕ್ಷರಿಗಾಗಿ ಜಾನಪದ ಕಮ್ಮಟ

16.05.2011

ದೀನಬಂಧು ಶಾಲೆ ಆವರಣ, ರಾಮಸಮುದ್ರ, ಚಾಮರಾಜನಗರ

 

62.    

ಸಾಂಸ್ಕೃತಿಕ ವೈಭವ

26.05.2011

ಸ್ವಾಮಿ ವಿವೇಕಾನಂದ ಆದರ್ಶ ಸಾಧನ ಕೇಂದ್ರ ಟ್ರಸ್ಟ್‍(ರಿ) ಹಾವನೂರು ಬಡಾವಣೆ, ಹೆಸರಘಟ್ಟ ಮುಖ್ಯ ರಸ್ತೆ, ಬಾಗಲಗುಂಟೆ, ಟಿ.ದಾಸರಹಳ್ಳಿ, ಬೆಂಗಳೂರು

 

63.    

ಜಾನಪದ ಕಲಾ ಸಂಭ್ರಮ

23.06.2011

ಶ್ರೀ ಸ.ಸ.ಅಡವೇಶ್ವರ ಆಶ್ರಮ, ಸಭಾ ಮಂಟಪ ದೇವರಾಜನಗರ, ತರದಾಳ

 

64.    

ರಾಜ್ಯ ಸರ್ಕಾರದ ವಿಶೇಷ ‍ಘಟಕ ಯೋಜನೆ ಪರಿಶಿಷ್ಟ ಸಮುದಾಯದ ಗಾಯನ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ

11.07.2011

ಸರ್ಕಾರಿ ಫ್ರೌಢಶಾಲೆ, ದೊಡ್ಡಗುಂಜೂರು, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ

 

65.    

ಪ್ರಶಸ್ತಿ – 2010

24.07.2011

ಹೇಮರೆಡ್ಡಿ ಮಲ್ಲಮ್ಮ ಸಭಾಂಗಣ, ಮಲ್ಲಮ್ಮನಗರ, ಮುಧೋಳ, ಬಾಗಲಕೋಟೆ ಜಿಲ್ಲೆ

 

66.    

ಶಿಕ್ಷರಿಗಾಗಿ ಜಾನಪದ ಕಮ್ಮಟ

25.07.2011

ನ್ಯೂ ಇಂ ಪ ಪೂ ಕಾಲೇಜು, ಗಲಗಲಿ, ಬೀಳಗಿ ತಾಲ್ಲೂಕು

 

67.    

ಮದ್ದೂರು ತಾಲ್ಲೂಕು ಜಾನಪದ ಸಂಭ್ರಮ

08.08.2011

ಎಂ.ಎಲ್‍.ಶ್ರೀಕಂಠೇಗೌಡ ವೇದಿಕೆ, ಶ್ರೀ ಭೈರವೇಶ್ವರ ದೇವಸ್ಥಾನ ಆವರಣ, ದೇಶಹಳ್ಳಿ, ಮದ್ದೂರು ತಾಲ್ಲೂಕು

 

68.    

ರಾಜ್ಯ ಸರ್ಕಾರದ ವಿಶೇಷ ಘಟಕ ಯೋಜನೆಯ ಪರಿಶಿಷ್ಟ ಸಮುದಾಯದ ಕರಗ ಕುಣಿತ ಪ್ರದರ್ಶನ ಸಮಾರೋಪ ಸಮಾರಂಭ

05.08.2011

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೀಲಲಿಗೆ, ಅನೇಕಲ್‍ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ

 

69.    

ಗುರುಶಿಷ್ಯ ಪರಂಪರೆ ಯೋಜನೆಯಡಿಯಲ್ಲಿ ತರಬೇತಿ ಪಡೆದ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಂದ ಡೊಳ್ಳು ಕುಣಿತ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ

10.08.2011

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಯಲು ರಂಗಮಂದಿರ, ಕಣ್ಣೂರು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

 

70.    

ಶಿಕ್ಷರಿಗಾಗಿ ಜಾನಪದ ತರಬೇತಿ ಶಿಬಿರ ಉದ್ಘಾಟನ ಸಮಾರಂಭ

26.08.2011

ಪುರಸಭೆ ಸಮುದಾಯ ಭವನ, ಅಗ್ನಿಶಾಮಕ ದಳದ ಹಿಂಭಾಗ, ಅರಸೀಕೆರೆ

 

71.    

ಕನ್ನಡ ಜಾನಪದ ಬಹುನೆಲೆಗಳ ಅಧ್ಯಯನ ರಾಜ್ಯಮಟ್ಟದ ವಿಚಾರ ಸಂಕಿರಣ

02.09.2011

ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣ

 

72.    

ಗುಲಬರ್ಗಾ ಜಿಲ್ಲಾ ಜಾನಪದ ಸಂಭ್ರಮ – 2011

03.09.2011 ಮತ್ತು 04.09.2011

ತಹಶೀಲ್ದಾರ್‍ ಕಚೇರಿ ಆವರಣ, ಜೇವರ್ಗಿ, ಗಲಬರ್ಗಾ ಜಿಲ್ಲೆ

 

73.    

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಚೌಡಕಿ ತರಬೇತಿ ಕಾರ್ಯಾಗಾರ ಉದ್ಘಾಟನಾ ಸಮಾರಂಭ

04.09.2011

ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪ, ನಾವಲಗಿ

 

74.    

ಡಾ. ಎಸ್.ಕೆ ಕರೀಂಖಾನ್‍ ನೆನಪು

08.09.2011

ಸರ್‍. ಎಂ.ವಿ. ಪ್ರಥಮ ದರ್ಜೆ ಕಾಲೇಜು, ಭದ್ರಾವತಿ

 

75.    

ಬಾಳಪ್ಪ ಹುಕ್ಕೇರಿ ಜನ್ಮಶತಮಾನೋತ್ಸವಅ ಅಂಗವಾಗಿ ತತ್ವಪದಕಾರರ ಸಮಾವೇಶ

11.09.2011

ದುರುದುಂಡೇಶ್ವರ ಮಠ, ಮುರಗೋಡು, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ

 

76.    

ಬಾಳಪ್ಪ ಹುಕ್ಕೇರಿ ಜನ್ಮಶತಮಾನೋತ್ಸವಅ ಅಂಗವಾಗಿ ತತ್ವಪದಕಾರರ ಸಮಾವೇಶ

12.09.2011

ರಾ.ಹ.ದೇಶಪಾಂಡೆ ಸಭಾಂಗಣ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

 

77.    

ಗುರು-ಶಿಷ್ಟಪರಂಪರೆ ಯೋಜನೆ ಅಡಿಯಲ್ಲಿ ತರಬೇತಿ ಪಡೆದ ಪರಿಶಿಷ್ಟ ಜಾತಿ ಸಮುದಾಯದ ಅಭ್ಯರ್ಥಿಗಳಿಂದ ಕರಡಿ ವಾದನ ಜನಪದ ಕಲೆ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ

10.09.2011

ಲ್ಯಾಮಿಂಗ್ಟನ್‍ ಫ್ರೌಢಶಾಲೆ ಮೈದಾನ, ಹುಬ್ಬಳ್ಳಿ, ಧಾರವಾಡ ಜಿಲ್ಲೆ

 

78.    

ರಾಜ್ಯಮಟ್ಟದ ಮೂಲ ಹಾಗೂ ಆಧುನಿಕ ಜನಪದ ಗಾಯಕರ ಪ್ರಥಮ ಸಮಾವೇಶ

16.09.2011 ಮತ್ತು 17.09.2011

ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

 

79.    

ಬಳ್ಳಾರಿ ಜಿಲ್ಲಾ ಜಾನಪದ ಸಂಭ್ರಮ

ಹಾಗೂ ವಿಚಾರ ಸಂಕಿರಣ

8.10.2011 ಮತ್ತು 09.10.2011

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್‍ಸ್ಟ್ಯಾಂಡ್‍ ಹತ್ತಿರ, ರಾಮಸಾಗರ

 

80.    

ಗುರುಶಿಷ್ಟಪರಂಪರೆ ಯೋಜನೆಯಡಿಯಲ್ಲಿ ತರಬೇತಿ ಪಡೆದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ವೀರಮಕ್ಕಳ ಕುಣಿತ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ

15.10.2011

ಜೆ.ಹೆಚ್‍.ಪಟೇಲ್‍ ಸಭಾಂಗಣ, ಚಾಮರಾಜನಗರ

 

81.    

ಶಿಕ್ಷಕರಿಗಾಗಿ ಜಾನಪದ ಕಾರ್ಯಾಗಾರ

10.11.2011

ವಿನಾಯಕ ಹಾಲ್‍, ಹೊಟೇಲ್‍ ಸಾಮ್ರಾಟ. ಶಿರಸಿ

 

82.    

ಜಾನಪದ ಕಲಾ ಸಂಭ್ರಮ – 2011

02.12.2011

ಬಯಲು ರಂಗಮಂದಿರ, ಸರ್ಕಾರಿ ಕಿರಿಯ ಮಹಾ ವಿದ್ಯಾಲಯ, ಆನಂದಪುರಂ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

 

83.    

ಶಿಕ್ಷಕರ ಜಾನಪದ ಶಿಬಿರ

12.12.2011

ಸ.ಹಿ.ಪ್ರಾ.ಶಾಲೆ, ಮುದಗಲ್‍

 

84.    

ಶಿಕ್ಷಕರಿಗೆ ಜಾನಪದ ಕಮ್ಮಟ

29.12.2011

ಶ್ರೀ ರಾಮಲಿಂಗೇಶ್ವರ ಕಲ್ಯಾಣ ಮಂಟಪ, ತುರುವನೂರು

 

85.    

ಶಿಕ್ಷಕರಿಗಾಗಿ ಜಾನಪದ ಕಮ್ಮಟ

13.01.2012

ಗುರುಭವನ, ಸಾಗರ

 

86.    

ರಾಜ್ಯಮಟ್ಟದ ಜನಪದ ಸಾಹಸಕಲೆಗಳ ಪ್ರದರ್ಶನ

28.01.2012 ಮತ್ತು 29.01.2012

ಸ್ವಾತಂತ್ರ್ಯ ಉದ್ಯಾನವನ ಶೇಷಾದ್ರಿ ರಸ್ತೆ, ಬೆಂಗಳೂರು

 

87.    

ಶಿಕ್ಷಕರಿಗಾಗಿ ಜಾನಪದ ಕಮ್ಮಟ

24.01.2012

ಉತ್ಸವ ರಾಕ್‍ ಗಾರ್ಡನ್‍, ಗೊಟಗೋಡಿ, ಶಿಗ್ಗಾಂವ

 

88.    

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆಯಡಿಯಲ್ಲಿ ಸೋಬಾನೆ ಹಾಡು ತರಬೇತಿ ಸಮಾರೋಪ ಸಮಾರಂಭ

31.01.2012

ಅನಿಕೇತನ ಪದವಿಪೂರ್ವ ಕಾಲೇಜು, ಕೆ.ಆರ್.ನಗರ ರಸ್ತೆ, ಬೆಟ್ಟದಪುರ, ಪರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ

 

89.    

ಕನ್ನಡ ಜಾನಪದ ಸಂವರ್ಧನೆ ಮತ್ತು ಸಂರಕ್ಷಣೆ ರಾಜ್ಯಮಟ್ಟದ ವಿಚಾರ ಸಂಕಿರಣ/ಶಿಕ್ಷಕರಿಗಾಗಿ ಕಮ್ಮಟ

05.02.2012

ಮಹಾವಿದ್ಯಾಲಯದ ಸಭಾಭವನ

 

90.    

ವಿಶೇಷ ಘಟಕ ಯೋಜನೆಯಡಿಯಲ್ಲಿ ಪೂಜಾ ಕುಣಿತ ತರಬೇತಿ ಪಡೆದ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಂದ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ

09.03.2012

ಭೈರವೇಶ್ವರ ದೇವಸ್ಥಾನ ಮುಂಭಾಗ ಕಾರಸವಾಡಿ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ

 

91.    

ವಿಶೇಷ ಘಟಕ ಯೋಜನೆಯಡಿಯಲ್ಲಿ ಚಿಟ್‍ಮೇಳ ತರಬೇತಿ ಪಡೆದ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಂದ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ

16.03.2012

ಶ್ರೀ ಆಂಜನೇಯ ದೇವಸ್ಥಾನ ಮುಂಭಾಗ ತೇಜೂರು, ಹಾಸನ ತಾಲ್ಲೂಕು ಮತ್ತು ಜಿಲ್ಲೆ

 

92.    

ಗುರುಶಿಷ್ಯಪರಂಪರೆ ಯೋಜನೆಯಡಿಯಲ್ಲಿ ಕುಡಿಯರು ಜನಾಂಗದ ಕುಣಿತ ಮತ್ತು ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ

11.03.2012

ನಾಲ್ಕುನಾಡು ಅರಮನೆ ಆವರಣ

ಯುವಕಪಾಡಿ – ಕಕ್ಕಬ್ಬೆ, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ

 

93.    

ಗುರುಶಿಷಯ ಪರಂಪರೆ ಯೋಜನೆಯಡಿಯಲ್ಲಿ ತರಬೇತಿ ಪಡೆದ ಗಿರಿಜನ ಅಭ್ಯರ್ಥಿಗಳಿಂದ ಗೌಳಿಗರ ಕುಣಿತ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ

19.02.2012

ಗೌಳಿವಾಡಾ, ಭಾಗವತಿ, ಹಳಿಯಾಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ

 

94.    

ಗ್ರಾಮೀಣ ಮಟ್ಟದ ಜಾನಪದ ಸಂಭ್ರಮದ ಕಲಾಮೇಳ

15.02.2012

ಗ್ರಾಮ ಪಂಚಾಯತ್‍ ಆಚರಣ, ಕಾಟಾಪೂರು

 

95.    

ಜಾನಪದ ಕಮ್ಮಟ

ಗೀತಗಾಯನ- ಉಪನ್ಯಾಸ-ಸಂವಾದ

10.02.2012

ಗಾಂಧಿಭವನ, ಮಂಡ್ಯ

 

96.    

ರಾಜ್ಯಮಟ್ಟದ ವಿಚಾರ ಸಂಕಿರಣ

ಮಹಿಳಾ ಜಾನಪದ

26.03.2012

ಬಿ.ಆರ್‍.ಅಂಬೇಡ್ಕರ್‍ ಸಭಾಭವನ, ಕ.ರಾಮ.ವಿ.ವಿ. ವಿಜಾಪುರ

 

97.    

ಪ್ರಶಸ್ತಿ 2011

03.03.2012

ತ.ರಾ.ಸು ರಂಗಮಂದಿರ, ಚಿತ್ರದುರ್ಗ

 

98.    

ವಿಶೇಷ ಘಟಕ ಗಿರಿಜನ ಉಪಯೋಜನೆಯಡಿಯಲ್ಲಿ ಗೊಂಡರ ಕುಣಿತ ತರಬೇತಿ ಪಡೆದ ಅಭ್ಯರ್ಥಿಗಳಿಂದ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ

25.03.2012

ಗ್ರಾಮ ಅರಣ್ಯ ಸಮಿತಿ ಸಭಾಭವನ ಹಲ್ಯಾಣಿ, ಭಟ್ಕಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ

 

99.    

ವಿಶೇಷ ಘಟಕ ಗಿರಿಜನ ಉಪಯೋಜನೆಯಡಿಯಲ್ಲಿ ಕೊರಗ ಗಜಮೇಳ ಕುಣಿತ ತರಬೇತಿ ಪಡೆದ ಅಭ್ಯರ್ಥಿಗಳಿಂದ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ

26.03.2012

ಕಟಾರ-ಕೊಡಿಮರ, ಬೆಳ್ಳಪಾಡಿ ಗ್ರಾಮ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ

 

100.          

ಕನ್ನಡ ಜಾನಪದ ನಿಘಂಟು ಲೋಕಾರ್ಪಣೆ

31.03.2012

ಮುಖ್ಯಮಂತ್ರಿಗಳ ಗೃಹ ಕಚೇರಿ, ಕೃಷ್ಣಾ, ಕುಮಾರ ಕೃಪಾ ರಸ್ತೆ, ಬೆಂಗಳೂರು

 

101.          

ಜಾನಪದ ಅಧ್ಯಯನ – ಮುಂದಿನ ಹೆಜ್ಜೆಗಳು

ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಸಮಾರಂಭ

21.07.2012

ಕನಕ ಭವನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 

102.          

ಚಿಕ್ಕಮಗಳೂರು ಜಿಲ್ಲಾ ಜಾನಪದ ಕಲಾಪ್ರದರ್ಶನ ಮತ್ತು ವಿಚಾರ ಸಂಕಿರಣ

02-09-2012

ಶ್ರೀ ಮಲ್ಲಿಕಾರ್ಜುನಸ್ವಾಮಿ ಸಾಂಸ್ಕೃತಿಕ ಭವನ, ಚಟ್ನಳ್ಳಿ, ನಿಡಗಟ್ಟ ಅಂಚೆ, ಕಡೂರು ತಾಲ್ಲೂಕು, ಚಿಕ್ಕಮಗಳೂರು

 

103.          

ಉತ್ತರ ಕನ್ನಡ ಜಿಲ್ಲಾ ಬುಡಕಟ್ಟು ಕಲಾಪ್ರರ್ಶನ ಮತ್ತು ವಿಚಾರ ಸಂಕಿರಣ

25-08-2012

ಸ್ವಾತಂತ್ರ್ಯ ಸಂಗ್ರಾಮ ಸಭಾಭವನ(ಸತ್ಯಾಗ್ರಹ ಸ್ಮರಕ ಭವನ), ಅಂಕೋಲಾ ಬಸ್‍ ನಿಲ್ದಾಣದ ಹತ್ತಿರ, ಅಂಕೋಲಾ, ಕಾರವಾರ ಜಿಲ್ಲೆ

 

104.          

ಗುಲ್ಬಾರ್ಗಾ ಜಿಲ್ಲಾ ಜಾನಪದ ಕಲಾ ಪ್ರದರ್ಶನ

ಮತ್ತು ವಿಚಾರ ಸಂಕಿರಣದ ಉದ್ಘಾಟನ ಸಮಾರಂಭ

10.09.2012

ಕನ್ನಡ ಅಧ್ಯಯನ ಸಂಸ್ಥೆ, ಹರಿಹರ ಸಭಾಂಗಣ, ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ

 

105.          

ತಾಲ್ಲೂಕು ಜಾನಪದ ಕಲಾಪ್ರರ್ಶನ

10.11.2012

ನಾಡೋಜ ಡಾ.ರಾಜಕುಮಾರ್‍ ರಂಗಮಂಟಪ, ತಾಲ್ಲೂಕು ಕಚೇರಿ ಮುಂಭಾಗ, ಕನಕಪುರ, ರಾಮನಗರ

 

106.          

ಶಿವಮೊಗ್ಗ ಜಿಲ್ಲಾ ಜಾನಪದ ಕಲಾ ಸಂಭ್ರಮ ಮತ್ತು ವಿಚಾರ ಸಂಕಿರಣ

29.11.2012

ಪ್ರೊ. ಎಸ್‍.ಪಿ. ಹಿರೇಮಠ ಸಭಾಂಗಣ, ಕುವೆಂಪು ವಿಶ‍್ವವಿದ್ಯಾನಿಲಯ

 

107.          

HARVEST FLOK FESTIVAL

12.01.2013

Veerasimhasanada premises, Vibhuthipura (Basavanagara) Bangalore

 

108.          

ಗುರುಶಿಷ್ಯ ಪರಂಪರೆ ಯೋಜನೆಯಡಿ ಜನಪದ ಗೀತಗಾಯನ ಶಿಬಿರದಲ್ಲಿ ತರಬೇತಿ ಪಡೆದ ಪರಿಶಿಷ್ಟ ಜಾತಿ ಶಿಬಿರಾರ್ಥಿಗಳಿಂದ ಜನಪದ ಗೀತಗಾಯನ ಹಾಗೂ ಸಮಾರೋಪ ಸಮಾರಂಭ

28.12.2012

ನಯನ ಸಭಾಂಗಣ, ಕನ್ನಡ ಭವನ
ಜೆ ಸಿ ರಸ್ತೆ, ಬೆಂಗಳೂರು

 

109.          

ಜಾನಪದ ಸುಗ್ಗಿ (ಕುಣಿತ-ಗಾಯನ ಸಂಭ್ರಮ)

12.01.2013

ವೀರಸಿಂಹಾಸನ ಸಂಸ್ಥಾನ ಮಠದ ಆವರಣ, ವಿಭೂತಿಪುರ(ಬಸವನಗರ) ಬೆಂಗಳೂರು

 

110.          

ಜಾನಪದ ಸಂಗ್ರಹಕಾರರಾದ ಅರ್ಚಕ ಬಿ.ರಂಗಸ್ವಾಮಿ ಭಟ್ಟ, ಎಂ ಎಲ್‍ ಶ್ರೀಕಂಠೇಗೌಡ ಇವರ ಜನ್ಮಶತಮಾನೋತ್ಸವ ಮತ್ತು ನೆನಪಿನ ಕಾರ್ಯಕ್ರಮ

21.01.2013

ಕಲ್ಪತರು ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪೇಟೆ, ಮಂಡ್ಯ ಜಿಲ್ಲೆ

 

111.          

ಬಾಲ ಹಾಗೂ ಯುವ ಜನತೆಗೆ ಸಾಂಸ್ಕೃತಿಕ ರಸಗ್ರಹಣ ಶಿಬಿರ

02.02.2013 ಮತ್ತು 03.02.2013

ವಿಜಯವಿಠಲ ಶಾಲಾ ಆವರಣ, ಸರಸ್ವತಿಪುರಂ, ಮೈಸೂರು

 

ಇತ್ತೀಚಿನ ನವೀಕರಣ​ : 30-09-2021 05:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080