ಅಭಿಪ್ರಾಯ / ಸಲಹೆಗಳು

ತಜ್ಞ ಪ್ರಶಸ್ತಿ ಪುರಸ್ಕೃತರ ವಿವರ

 

ಕ್ರ.ಸಂ.

ಹೆಸರು

ಕ್ಷೇತ್ರ

ಪ್ರಶಸ್ತಿ ಪಡೆದ ವರ್ಷ

ಜಿಲ್ಲೆ

1 ಶ್ರೀ ಅರ್ಚಕ ರಂಗಸ್ವಾಮಿ ಭಟ್ಟ  ಜಾನಪದ ತಜ್ಞ ಪ್ರಶಸ್ತಿ 1980 ಮಂಡ್ಯ
2 ಶ್ರೀ ಈಶ್ವರ ಚಂದ್ರ ಜಾನಪದ ತಜ್ಞ ಪ್ರಶಸ್ತಿ 1981 ವಿಜಯಪುರ
3 ಶ್ರೀ ಕ. ರಾ. ಕೃಷ್ಣಸ್ವಾಮಿ, ಜಾನಪದ ತಜ್ಞ ಪ್ರಶಸ್ತಿ 1982 ಬೆಂಗಳೂರು ನಗರ
4 ಡಾ. ನಿಂಗಣ್ಣ ಸಣ್ಣಕ್ಕಿ, ಜಾನಪದ ತಜ್ಞ ಪ್ರಶಸ್ತಿ 1983 ಬೆಳಗಾವಿ 
5 ಡಾ. ಎಂ. ಎಸ್. ಲಠ್ಠೆ  ಜಾನಪದ ತಜ್ಞ ಪ್ರಶಸ್ತಿ 1984 ಕಲಬುರಗಿ
6 ಶ್ರೀ . ಡಿ. ಲಿಂಗಯ್ಯ,  ಜಾನಪದ ತಜ್ಞ ಪ್ರಶಸ್ತಿ 1985 ಬೆಂಗಳೂರು ನಗರ
7 ಶ್ರೀ ಸುಧಾಕರ,  ಜಾನಪದ ತಜ್ಞ ಪ್ರಶಸ್ತಿ 1986 ಮೈಸೂರು
8 ಶ್ರೀ ಸಿಂಪಿ ಲಿಂಗಣ್ಣ,  ಜಾನಪದ ತಜ್ಞ ಪ್ರಶಸ್ತಿ 1987 ವಿಜಯಪುರ
9 ಶ್ರೀ ಮತಿಘಟ್ಟ ಕೃಷ್ಣಮೂರ್ತಿ (ಹಾಸನ)  ಜಾನಪದ ತಜ್ಞ ಪ್ರಶಸ್ತಿ 1987 ಬೆಂಗಳೂರು ನಗರ
10 ಡಾ. ದೇ. ಜವರೇಗೌಡ, ಜಾನಪದ ತಜ್ಞ ಪ್ರಶಸ್ತಿ 1988 ಮೈಸೂರು
11 ಡಾ. ಎಂ.ಎಸ್. ಸುಂಕಾಪುರ, ಜಾನಪದ ತಜ್ಞ ಪ್ರಶಸ್ತಿ 1988 ವಿಜಯಪುರ
12 ಡಾ. ಹಾ.ಮಾ. ನಾಯಕ ಜಾನಪದ ತಜ್ಞ ಪ್ರಶಸ್ತಿ 1990 ಮೈಸೂರು
13 ಡಾ. ಬಿ.ಬಿ. ಹೆಂಡಿ,  ಜಾನಪದ ತಜ್ಞ ಪ್ರಶಸ್ತಿ 1990 ವಿಜಯಪುರ
14 ಪ್ರೋ. ಕು.ಶಿ. ಹರಿದಾಸ ಭಟ್ಟ, ಜಾನಪದ ತಜ್ಞ ಪ್ರಶಸ್ತಿ 1991 ಉಡುಪಿ
15 ಶ್ರೀ ಕೆ.ಆರ್. ಲಿಂಗಪ್ಪ,  ಜಾನಪದ ತಜ್ಞ ಪ್ರಶಸ್ತಿ 1991 ಚಿಕ್ಕಮಗಳೂರು
16 ಡಾ. ಎಸ್. ಕೆ. ಕರೀ ಖಾನ್, ವಿಶೇಷ ಪ್ರಶಸ್ತಿ 1992 ಹಾಸನ
17 ಡಾ. ಚಂದ್ರಶೇಖರ ಕಂಬಾರ ಜಾನಪದ ತಜ್ಞ ಪ್ರಶಸ್ತಿ 1992 ಬೆಂಗಳೂರು ನಗರ
18 ಶ್ರೀ ಮುದೇನೂರು ಸಂಗಣ್ಣ, ಜಾನಪದ ತಜ್ಞ ಪ್ರಶಸ್ತಿ 1992 ಬಳ್ಳಾರಿ
19 ಡಾ. ಎಂ. ಚಿದಾನಂದ ಮೂರ್ತಿ,  ಜಾನಪದ ತಜ್ಞ ಪ್ರಶಸ್ತಿ 1993 ಬೆಂಗಳೂರು ನಗರ
20 ಶ್ರೀ ಪಿ.ಆರ್. ತಿಪ್ಪೇಸ್ವಾಮಿ, ಜಾನಪದ ತಜ್ಞ ಪ್ರಶಸ್ತಿ 1993 ಮೈಸೂರು
21 ಡಾ. ಎನ್. ಆರ್. ನಾಯಕ ಜಾನಪದ ತಜ್ಞ ಪ್ರಶಸ್ತಿ 1993 ಉತ್ತರ ಕನ್ನಡ ಜಿಲ್ಲೆ
22 ಶ್ರೀ ಜಿ. ನಾರಾಯಣ ಜಾನಪದ ತಜ್ಞ ಪ್ರಶಸ್ತಿ 1994 ಬೆಂಗಳೂರು 
23 ಶ್ರೀ ಗೊ.ರು. ಚನ್ನಬಸಪ್ಪ ಜಾನಪದ ತಜ್ಞ ಪ್ರಶಸ್ತಿ 1994 ಚಿಕ್ಕಮಗಳೂರು
24 ಡಾ. ದೇವೇಂದ್ರ ಕುಮಾರ ಹಕಾರಿ ಜಾನಪದ ತಜ್ಞ ಪ್ರಶಸ್ತಿ 1994 ಧಾರವಾಡ
25 ಡಾ. ಎಂ.ಜಿ. ಬಿರಾದಾರ,  ಜಾನಪದ ತಜ್ಞ ಪ್ರಶಸ್ತಿ 1994 ಕಲಬುರಗಿ
26 ಶ್ರೀ ಅಮೃತ ಸೋಮೇಶ್ವರ, ಜಾನಪದ ತಜ್ಞ ಪ್ರಶಸ್ತಿ 1994 ದಕ್ಷಿಣ ಕನ್ನಡ
27 ಡಾ. ಸಿ.ಪಿ. ಕೃಷ್ಣ ಕುಮಾರ್, ಜಾನಪದ ತಜ್ಞ ಪ್ರಶಸ್ತಿ 1994 ಮೈಸೂರು
28 ಡಾ. ಬಿ.ಎ. ವಿವೇಕ ರೈ , ಜಾನಪದ ತಜ್ಞ ಪ್ರಶಸ್ತಿ 1995 ದಕ್ಷಿಣ ಕನ್ನಡ
29 ಡಾ. ಬಸವರಾಜ ಮಲಶೆಟ್ಟಿ,  ಜಾನಪದ ತಜ್ಞ ಪ್ರಶಸ್ತಿ 1995 ಬೆಳಗಾವಿ
30 ಡಾ.ಪಿ.ಕೆ. ರಾಜಶೇಖರ್ ಜಾನಪದ ತಜ್ಞ ಪ್ರಶಸ್ತಿ 1995 ಮೈಸೂರು
31 ಶ್ರೀ ವಿ. ಶ್ರೀನಿವಾಸ ಮೂರ್ತಿ ವಿಶೇಷ ಪುರಸ್ಕಾರ 1995 ಬೆಂಗಳೂರು ನಗರ
32 ಡಾ. ಎಂ.ಎಂ. ಕಲಬುರ್ಗಿ ವಿಶೇಷ ಪ್ರಶಸ್ತಿ 1997 ಧಾರವಾಡ
33 ಶ್ರೀ ಯಳಸಂಗಿ ಕಲ್ಲಣ್ಣ ವಿಶೇಷ ಪುರಸ್ಕಾರ 1997 ವಿಜಯಪುರ
34 ಡಾ. ಎಂ.ಬಿ. ನೇಗಿನಹಾಳ ಜಾನಪದ ತಜ್ಞ ಪ್ರಶಸ್ತಿ 1997 ಬೆಳಗಾವಿ
35 ಡಾ: ತೀ.ನಂ.ಶಂಕರನಾರಾಯಣ  ಜನಪದ ತಜ್ಞ ಪ್ರಶಸ್ತಿ  1997 ಶಿವಮೊಗ್ಗ
36 ಡಾ|| ಡಿ.ಕೆ. ರಾಜೇಂದ್ರ, ಜಾನಪದ ತಜ್ಞ ಪ್ರಶಸ್ತಿ 1997 ಮೈಸೂರು
37 ಡಾ: ಪಿ.ಕೆ.ಖಂಡೋಬ  ಜನಪದ ತಜ್ಞ ಪ್ರಶಸ್ತಿ  1997 ಕಲಬುರಗಿ
38 ಶ್ರೀ ಕ್ಯಾತನಹಳ್ಳಿ ರಾಮಣ್ಣ ಜಾನಪದ ತಜ್ಞ ಪ್ರಶಸ್ತಿ 1998 ಮೈಸೂರು
39 ಶ್ರೀಮತಿ ಶಾಂತಿ ನಾಯಕ ಜಾನಪದ ತಜ್ಞ ಪ್ರಶಸ್ತಿ 1998 ಉತ್ತರ ಕನ್ನಡ ಜಿಲ್ಲೆ
40 ಪ್ರೋ.ಎ.ವಿ. ನಾವಡ ಜಾನಪದ ತಜ್ಞ ಪ್ರಶಸ್ತಿ 1998 ಬಳ್ಳಾರಿ
41 ಎಚ್. ಎಲ್. ನಾಗೇಗೌಡ,  ಜಾನಪದ ತಜ್ಞ ಪ್ರಶಸ್ತಿ 1999 ಮಂಡ್ಯ
42 ಶ್ರೀ ಚಿಣ್ಣಯ್ಯ ಬುಡಕಟ್ಟು ವಿಶೇಷ ಪ್ರಶಸ್ತಿ 1999 ಬೆಂಗಳೂರು ಗ್ರಾಮಾಂತರ
43 ಶ್ರೀ ಕೇದಗಡಿ ಗುಡ್ಡಪ್ಪಗೌಡ ಹೊರನಾಡು ಕನ್ನಡಿಗ ಪ್ರಸಸ್ತಿ: ಯಕ್ಷಗಾನ 1999 ಹೊರರಾಜ್ಯ
44 ಡಾ: ಹೆಚ್.ಜೆ.ಲಕ್ಕಪ್ಪಗೌಡ ಜಾನಪದ ತಜ್ಞ 1999 ಬೆಂಗಳೂರು ನಗರ
45 ಡಾ. ನಂ. ತಪಸ್ವೀಕುಮಾರ್ ಜಾನಪದ ತಜ್ಞ 1999 ಮೈಸೂರು
46 ಶ್ರೀ ಬಾನಂದೂರು ಕೆಂಪಯ್ಯ  ವಿಶೇಷ ಪ್ರಶಸ್ತಿ: ಜನಪದ ಗೀತ ಗಾಯನ 1999 ದಕ್ಷಿಣ ಕನ್ನಡ
47 ಡಾ. ಎಂ.ಎನ್. ವಾಲಿ ಜಾನಪದ ತಜ್ಞ 1999 ವಿಜಯಪುರ
48 ಡಾ. ಸಿದ್ಧಲಿಂಗಯ್ಯ ಜಾನಪದ ತಜ್ಞ ಪ್ರಶಸ್ತಿ 2001 ಬೆಂಗಳೂರು ನಗರ
49 ಡಾ. ವಿಲಿಯಂ ಮಾಡ್ತಾ ಜಾನಪದ ತಜ್ಞ ಪ್ರಶಸ್ತಿ 2001 ಧಾರವಾಡ
50 ಡಾ. ಶ್ರೀರಾಮ ಇಟ್ಟಣ್ಣವರ ಜಾನಪದ ತಜ್ಞ ಪ್ರಶಸ್ತಿ 2001 ಬಾಗಲಕೋಟೆ
51 ಪ್ರೋ. ಘ.ಭ. ಸೊಲಬಕ್ಕನವರ ಸಂಘಟನೆಗಾಗಿ ಪ್ರಶಸ್ತಿ 2001 ಹಾವೇರಿ
52 ಶ್ರೀ ಎಂ.ಟಿ. ಜಯಣ್ಣ ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2001 ಬೆಂಗಳೂರು ನಗರ
53 ಡಾ. ಎಲ್. ಜಿ. ಸುಮಿತ್ರ ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2001 ಬೆಂಗಳೂರು ನಗರ
54 ಜಿ. ಮಹಾಂತೇಶ್ ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2001 ದಾವಣಗೆರೆ
55 ಶ್ರೀ ಅಪ್ಪಗೆರೆ ತಿಮ್ಮರಾಜು ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2001 ಬೆಂಗಳೂರು ನಗರ
56 ಶ್ರೀ ರಾಮಲಿಂಗಪ್ಪ ಉರುಫ್ ಮೂಗಪ್ಪ ಜಲಶೋಧನೆ 2002 ಬೆಂಗಳೂರು ಗ್ರಾಮಾಂತರ
57 ಡಾ. ಚನ್ನಣ್ಣ ವಾಲೀಕಾರ ಜಾನಪದ ತಜ್ಞ ಪ್ರಶಸ್ತಿ 2002 ಕಲಬುರಗಿ
58 ಡಾ. ಬಿ.ಎಸ್. ಸ್ವಾಮಿ ಜಾನಪದ ತಜ್ಞ ಪ್ರಶಸ್ತಿ 2002 ಬೆಂಗಳೂರು ನಗರ
59 ಡಾ. ನಲ್ಲೂರು ಪ್ರಸಾದ್ ಜಾನಪದ ತಜ್ಞ ಪ್ರಶಸ್ತಿ 2002 ಬೆಂಗಳೂರು ನಗರ
60 ಮೈಸೂರು ಮಹದೇವಪ್ಪ ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2002 ಬೆಂಗಳೂರು ನಗರ
61  ಕಾಸಿಮ್ ಸಾಬ್ ಹುಸೇನ್ ಸಾಬ್ ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2002 ವಿಜಯಪುರ
62 ಶ್ರೀ ಬಸವಲಿಂಗಯ್ಯ ಹಿರೇಮಠ  ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2002 ಧಾರವಾಡ
63 ಡಾ. ಎಂ.ಜಿ. ಈಶ್ವರಪ್ಪ  ಜಾನಪದ ತಜ್ಞ ಪ್ರಶಸ್ತಿ 2003 ದಾವಣಗೆರೆ
64 ಡಾ. ಶ್ರೀಕಂಠ ಕೂಡಿಗೆ ಜಾನಪದ ತಜ್ಞ ಪ್ರಶಸ್ತಿ 2003 ಶಿವಮೊಗ್ಗ
65 ಡಾ. ಪ್ರಭಾಕರ ಜೋಷಿ ಜಾನಪದ ತಜ್ಞ ಪ್ರಶಸ್ತಿ 2003 ದಕ್ಷಿಣ ಕನ್ನಡ
66 ಶ್ರೀ ಹೊಸ್ತೋಟ ಮಂಜುನಾಥ  ಜಾನಪದ ವಿಶೇಷ ಪ್ರಶಸ್ತಿ (ಪ್ರಸಂಗ ಸಾಹಿತ್ಯದಲ್ಲಿ ಹೊಸ ಶೋಧ) 2003 ಉತ್ತರ ಕನ್ನಡ ಜಿಲ್ಲೆ
67 ಶ್ರೀ ಹಿ.ಚಿ. ಬೋರಲಿಂಗಯ್ಯ ಜಾನಪದ ವಿಶೇಷ ಪ್ರಶಸ್ತಿ (ಬುಡಕಟ್ಟು ಅಧ್ಯಯನ) 2003 ಬಳ್ಳಾರಿ
68 ಶ್ರೀ ಟಿ.ವಿ. ವೆಂಕಟರಮಣಯ್ಯ ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2003 ಬೆಂಗಳೂರು ನಗರ
69 ಶ್ರೀ ಜಿ.ಬಿ. ಖಾಡೆ ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2003 ಬಾಗಲಕೋಟೆ
70 ಡಾ. ಎಚ್. ಎಸ್. ನಿಂಗಪ್ಪ ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2003 ಕೋಲಾರ
71 ಶ್ರೀ ಗುಂಡೂರಾಜ್ ಜಾನಪದ ಪ್ರಸಾರ: ಪ್ರಚಾರ: ಅಭಿವೃದ್ಧಿ 2003 ಹಾಸನ
72 ಶ್ರೀ ಶ್ರೀಧರ ಹಂದೆ ಸಂಘಟನೆಗಾಗಿ ಪ್ರಶಸ್ತಿ(ಸಾಲಿಗ್ರಾಮ ಮಕ್ಕಳ ಮೇಳ) 2003 ಉಡುಪಿ
73 ಶ್ರೀ ಗಂಗಪ್ಪ  ಸಂಘಟನೆಗಾಗಿ ಪ್ರಶಸ್ತಿ (ಕೇಳಿಕೆ ಸಂಸಾರ) 2003 ಕೋಲಾರ
74 ಶ್ರೀ ಕೆರೆಮನೆ ಮಹಾಬಲ ಹೆಗಡೆ ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2004 ಉತ್ತರ ಕನ್ನಡ ಜಿಲ್ಲೆ
75 ಪ್ರೋ. ಹಿ.ಶಿ. ರಾಮಚಂದ್ರೇಗೌಡ ಡಾ. ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2004 ಮೈಸೂರು
76 ಡಾ. ವೀರಣ್ಣ ದಂಡೆ ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2005 ಕಲಬುರಗಿ
77 ಡಾ. ಕೆ.ಎಂ. ರಾಘವ ನಂಬಿಯಾರ್ ಡಾ. ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2005 ಉಡುಪಿ
78 ಶ್ರೀ ಹ.ಕ. ರಾಜೇಗೌಡ  ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2006 ಮಂಡ್ಯ
79 ಡಾ. ಬಸವರಾಜ ನೆಲ್ಲಿಸರ ಡಾ. ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2006 ಶಿವಮೊಗ್ಗ
80 ಡಾ. ಡಿ.ಬಿ. ನಾಯಕ್ ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2007 ಕಲಬುರಗಿ
81 ಡಾ. ಜಿ.ಎಸ್. ಭಟ್ ಡಾ. ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2007 ಶಿವಮೊಗ್ಗ
82 ಡಾ. ಸಿ.ಕೆ. ನಾವಲಗಿ  ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2008 ಬೆಳಗಾವಿ
83 ಡಾ. ವೈ.ಸಿ. ಭಾನುಮತಿ ಡಾ.ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2008 ಮೈಸೂರು
84 ಡಾ. ಕಾಳೇಗೌಡ ನಾಗವಾರ ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2009 ಮೈಸೂರು
85 ಡಾ. ಕೃಷ್ಣಮೂರ್ತಿ ಹನೂರು ಡಾ.ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2009 ಮೈಸೂರು
86 ಡಾ. ಎಸ್.ಪಿ. ಪದ್ಮಪ್ರಸಾದ್ ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2010 ತುಮಕೂರು
87 ಡಾ. ಕೆ.ಆರ್. ಸಂಧ್ಯಾರೆಡ್ಡಿ ಡಾ.ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2010 ಬೆಂಗಳೂರು ನಗರ
88 ಪ್ರೋ: ಸೂಗಯ್ಯ ಹಿರೇಮಠ ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2011 ಯಾದಗಿರಿ
89 ಡಾ. ಪಿ.ಬಿ. ಶಿವಣ್ಣ (ಡಾ.ಮೀರಸಾಬಿಹಳ್ಳಿ ಶಿವಣ್ಣ) ಡಾ.ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2011 ಬೆಂಗಳೂರು ನಗರ
90 ಡಾ.ಸಯ್ಯದ್ ಝಮೀರುಲ್ಲಾ ಷರೀಫ್  ಡಾ.ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2012 ಉತ್ತರ ಕನ್ನಡ ಜಿಲ್ಲೆ
91 ದೇಶಾಂಶ ಹುಡಗಿ  ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2012 ಬೀದರ್‌
92 ಡಾ. ಸುಶೀಲ ಹೊನ್ನೇಗೌಡ ಡಾ.ಜೀಶಂಪ ಜಾನಪದ ತಜ್ಞ ಗೌರವ ಪ್ರಶಸ್ತಿ 2013 ಬೆಂಗಳೂರು ನಗರ
93 ಡಾ. ಹೆಚ್. ಎಂ. ಮಹೇಶ್ವರಯ್ಯ  ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2014 ಕಲಬುರಗಿ
94 ಡಾ ಜಯಲಕ್ಷ್ಮಿ ಸೀತಾಪುರ  ಡಾ.ಜೀ.ಶಂ.ಪ ಜಾನಪದ ತಜ್ಞ ಗೌರವ ಪ್ರಶಸ್ತಿ 2014 ಮೈಸೂರು
95 ಶ್ರೀ ಕೋಟಿಗಾನಹಳ್ಳಿ ರಾಮಯ್ಯ ಡಾ.ಜೀ.ಶಂ.ಪ ಜಾನಪದ ತಜ್ಞ ಗೌರವ ಪ್ರಶಸ್ತಿ 2015 ಕೋಲಾರ
96 ಡಾ. ಇಂದಿರಾ ಹೆಗ್ಗಡೆ ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2015 ದಕ್ಷಿಣ ಕನ್ನಡ
97 ಡಾ.ಬಿ.ಎಸ್. ತಲ್ವಾಡಿ ಡಾ. ಜೀಶಂಪ ಪ್ರಶಸ್ತಿ 2016 ಬೆಂಗಳೂರು ನಗರ
98 ಶ್ರೀಮತಿ ಬಿ.ಕುಮುದಾ  ಡಾ. ಬಿ.ಎಸ್. ಗದ್ಗಿಮಠ  2016 ಶಿವಮೊಗ್ಗ
99 ಶ್ರೀ ಎನ್. ಹುಚ್ಚಪ್ಪ ಮಾಸ್ತರ  ಡಾ|| ಜೀ.ಶಂ.ಪ ತಜ್ಞಪ್ರಶಸ್ತಿ  2017 ಶಿವಮೊಗ್ಗ
100 ಶ್ರೀಮತಿ ಶಾಲಿನಿ ರಘುನಾಥ  ಡಾ. ಬಿ.ಎಸ್. ಗದ್ದಗಿಮಠ ತಜ್ಞಪ್ರಶಸ್ತಿ   2017 ಧಾರವಾಡ
101 ಡಾ. ಮಲ್ಲಿಕಾರ್ಜುನ ಕಲಮರಳ್ಳಿ  ಡಾ|| ಜೀ.ಶಂ.ಪ ತಜ್ಞಪ್ರಶಸ್ತಿ  2018 ದಾವಣಗೆರೆ
102 ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್  ಡಾ. ಬಿ.ಎಸ್. ಗದ್ದಗಿಮಠ ತಜ್ಞಪ್ರಶಸ್ತಿ   2018 ದಕ್ಷಿಣ ಕನ್ನಡ
103 ಡಾ. ಚಕ್ಕರೆ ಶಿವಶಂಕರ್  ಡಾ|| ಜೀ.ಶಂ.ಪ ತಜ್ಞಪ್ರಶಸ್ತಿ  2019 ರಾಮನಗರ
104 ಡಾ. ಬಸವರಾಜ ಎಸ್. ಪೋಲೀಸ್ ಪಾಟೀಲ್  ಡಾ. ಬಿ.ಎಸ್. ಗದ್ದಗಿಮಠ ತಜ್ಞಪ್ರಶಸ್ತಿ   2019 ಕಲಬುರಗಿ
105 ಡಾ. ಗಾಯತ್ರಿ ನಾವಡ  ಡಾ|| ಜೀ.ಶಂ.ಪ ತಜ್ಞಪ್ರಶಸ್ತಿ  2020 ದಕ್ಷಿಣ ಕನ್ನಡ
106 ಪ್ರೊ. ಬಸವರಾಜ ಸಬರದ  ಡಾ. ಬಿ.ಎಸ್. ಗದ್ದಗಿಮಠ ತಜ್ಞಪ್ರಶಸ್ತಿ   2020 ಕಲಬುರಗಿ
106 ಡಾ. ಚಂದ್ರು ಕಾಳೇನಹಳ್ಳಿ ಡಾ. ಜಿ.ಶಂ.ಪ ಪ್ರಶಸ್ತಿ 2021 ಹಾಸನ
106 ಡಾ. ಶ್ರೀಪಾದ ಶೆಟ್ಟಿ ಡಾ.ಬಿ.ಎಸ್.ಗದ್ದಿಗಿಮಠ ಪ್ರಶಸ್ತಿ 2021 ಉತ್ತರ ಕನ್ನಡ ಜಿಲ್ಲೆ
108 ಶ್ರೀ ವ. ನಂ. ಶಿವರಾಮು ಡಾ. ಜೀ.ಶಂ.ಪಪ್ರಶಸ್ತಿ 2022 ಮೈಸೂರು
108 ಡಾ ಶಂಭು ಬಳಿಗಾರ ಡಾ. ಬಿ. ಎಸ್ ಗದ್ದಮಠಪ್ರಶಸ್ತಿ 2022 ಬಾಗಲಕೋಟೆ
111 ಡಾ. ಸಿದ್ಧಣ್ಣ ಎಫ್. ಜಕಬಾಳ ಡಾ. ಬಿ.ಎಸ್. ಗದ್ದಗೀಮಠ ಜಾನಪದ ತಜ್ಞ ಗೌರವ ಪ್ರಶಸ್ತಿ 2013  ಗದಗ

ಇತ್ತೀಚಿನ ನವೀಕರಣ​ : 27-02-2023 11:13 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080